ಕಾಲ್ ​ಗರ್ಲ್​ ಜತೆ ಸೆಕ್ಸ್​​ ಮೂಡ್​ನಲ್ಲಿದ್ದ ಉದ್ಯಮಿ ಪುತ್ರನಿಗೆ ಕಾದಿತ್ತು ಶಾಕ್​! ಕಾಮದಾಟಕ್ಕೆ ಬಂದವಳು ದುರಂತ ಅಂತ್ಯ

ಲಖನೌ(ಉತ್ತರ ಪ್ರದೇಶ): ಪ್ರಸಿದ್ಧ ಉದ್ಯಮಿ ಮಗನೊಬ್ಬನ ಕರೆ ಮೇರೆಗೆ ಥಾಯ್ಲೆಂಡ್​​​​ನಿಂದ ಭಾರತಕ್ಕೆ ಬಂದ ಕಾಲ್​ ಗರ್ಲ್​ ಇಲ್ಲೇ ಮೃತಪಟ್ಟಿದ್ದು, ಅನುಮಾನಕ್ಕೆ ಎಡೆ ಮಾಡಿದೆ. ಇತ್ತೀಚಿಗೆ ಉದ್ಯಮಿ ಪುತ್ರನೊಬ್ಬ ತುಂಬಾ ಆಸೆಯಿಂದ ಏಜೆಂಟ್ ಮೂಲಕ ಥಾಯ್ಲೆಂಡ್​​​​​​​ನಿಂದ ಕಾಲ್​ ಗರ್ಲ್​ವೊಬ್ಬಳನ್ನ ಬರೋಬ್ಬರಿ 7 ಲಕ್ಷ ರೂಪಾಯಿ ಖರ್ಚು ಮಾಡಿ ಲಖನೌಗೆ ಕರೆಸಿಕೊಂಡಿದ್ದ. ಏ.28ರಂದು ಇದ್ದಕ್ಕಿದ್ದಂತೆ ಆಕೆ ಅನಾರೋಗ್ಯಕ್ಕೀಡಾಗಿದ್ದು, ಲೋಹಿಯಾ ಆಸ್ಪತ್ರೆಗೆ ಉದ್ಯಮಿ ಪುತ್ರ ಕರೆದೊಯ್ದ ಬೆನ್ನಲ್ಲೇ ಆತನಿಗೆ ಶಾಕ್​ ಕಾದಿತ್ತು. ಸೆಕ್ಸ್​ ಮೂಡ್​ನಲ್ಲಿದ್ದವನಿಗೆ ಆಸ್ಪತ್ರೆಯ ವರದಿ ಕೇಳಿ ಆತಂಕ ಶುರುವಾಗಿತ್ತು. … Continue reading ಕಾಲ್ ​ಗರ್ಲ್​ ಜತೆ ಸೆಕ್ಸ್​​ ಮೂಡ್​ನಲ್ಲಿದ್ದ ಉದ್ಯಮಿ ಪುತ್ರನಿಗೆ ಕಾದಿತ್ತು ಶಾಕ್​! ಕಾಮದಾಟಕ್ಕೆ ಬಂದವಳು ದುರಂತ ಅಂತ್ಯ