ಕೆಜಿಎಫ್​-2 ನೋಡಿದ ಅಭಿಮಾನಿಗೆ ಬಹುಮಾನವಾಗಿ ಸಿಕ್ತು ಬುಲೆಟ್​ ಬೈಕ್! ಯಶ್​ ಅಭಿಮಾನಿಯ ಖುಷಿಗೆ ಪಾರವೇ ಇಲ್ಲ…

ಚಿಂತಾಮಣಿ: ಕೆಜಿಎಫ್​-2 ಸಿನಿಮಾ ನೋಡಿದ ಅಭಿಮಾನಿಯೊಬ್ಬರಿಗೆ ಬಹುಮಾನವಾಗಿ ಬುಲೆಟ್​ ಬೈಕ್​ ಒಲಿದಿದೆ. ಇದೀಗ ಯಶ್​ ಅಭಿಮಾನಿಯ ಖುಷಿಗೆ ಪಾರವೇ ಇಲ್ಲ. ಚಿಕ್ಕಬಳ್ಳಾಪುರದಲ್ಲಿ ನಗರದಲ್ಲಿ ಕೆಜಿಎಫ್​ ಚಿತ್ರ ಬಿಡುಗಡೆ ಸಂದರ್ಭದಲ್ಲಿ ಮೊದಲ ಪ್ರದರ್ಶನದ ಟಿಕೆಟ್​ ಖರೀದಿ ಮಾಡಿದ ಚಿಂತಾಮಣಿಯ ಯಶ್​ ಅಭಿಮಾನಿ ಅಭಿಷೇಕ್​ ಅವರಿಗೆ ಬುಲೆಟ್​ ದ್ವಿಚಕ್ರವಾಹನ ಬಹುಮಾನವಾಗಿ ಲಭಿಸಿದೆ. ಮೊದಲ ಪ್ರದರ್ಶನದ ಟಿಕೆಟ್​ ಖರೀದಿ ಮಾಡಿದವರಿಗೆ ಹಲವಾರು ಬಹುಮಾನಗಳನ್ನು ನೀಡುವ ಬಗ್ಗೆ ಚಿತ್ರತಂಡ ಘೋಷಣೆ ಮಾಡಿತ್ತು. ಅದರಂತೆ ಬುಧವಾರ(ಮೇ 4) ರಾತ್ರಿ ಬಂಪರ್​ ಬಹುಮಾನ ವಿತರಣೆ ಮಾಡಿದ್ದು, … Continue reading ಕೆಜಿಎಫ್​-2 ನೋಡಿದ ಅಭಿಮಾನಿಗೆ ಬಹುಮಾನವಾಗಿ ಸಿಕ್ತು ಬುಲೆಟ್​ ಬೈಕ್! ಯಶ್​ ಅಭಿಮಾನಿಯ ಖುಷಿಗೆ ಪಾರವೇ ಇಲ್ಲ…