ಅರೇ, ಹೀಗೂ ಮದ್ವೆ ಆಗ್ಬೋದು! ಕರೊನಾ ಟೈಮಲ್ಲಿ ಸಖತ್​ ವೈರಲ್​ ಆಗ್ತಿದೆ ಈ ಜೋಡಿಯ ಮದ್ವೆ ಫೋಟೋ

ಪಾಟ್ನಾ: ಕರೊನಾ ಮಣಿಸಲು ಮಾಸ್ಕ್​ ಧರಿಸುವಿಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಪ್ರಮುಖ ಅಸ್ತ್ರ ಎಂಬುದು ವೈದ್ಯಸಮೂಹದ ಮಹತ್ತರ ಸಲಹೆ. ಆದರೂ ಕೆಲವರು ಕೋವಿಡ್​ ನಿಯಮ ಪಾಲಿಸದೆ ಸೋಂಕು ತಂದುಕೊಳ್ಳುವ ಜತೆಗೆ ಇತರರಿಗೂ ಅಂಟಿಸುತ್ತಿದ್ದಾರೆ. ಇಂತಹವರ ನಡುವೆ ವಿಭಿನ್ನವಾಗಿ ನಿಲ್ಲುತ್ತೆ ಈ ಜೋಡಿ. ಕಳೆದ ಏ.30ರಂದು ಬಿಹಾರದ ಬೆಗುಸರಾಯ್​ನ ತೆಘ್ರಾದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರೀತಿಯ ಕಂಡು ಮದುವೆ ಮನೆಯಲ್ಲಿದ್ದವರು ಹುಬ್ಬೇರಿಸಿದ್ದಾರೆ. ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣದಲ್ಲೂ ನೆಟ್ಟಿಗರು ಈ ಜೋಡಿಯ ಮದುವೆ ಫೋಟೋಗೆ … Continue reading ಅರೇ, ಹೀಗೂ ಮದ್ವೆ ಆಗ್ಬೋದು! ಕರೊನಾ ಟೈಮಲ್ಲಿ ಸಖತ್​ ವೈರಲ್​ ಆಗ್ತಿದೆ ಈ ಜೋಡಿಯ ಮದ್ವೆ ಫೋಟೋ