ಕಾರಿನಲ್ಲೇ ಟಿವಿ ಸೀರಿಯಲ್​ ನಟಿಯ ಬೆತ್ತಲೆ ದೃಶ್ಯ ಸೆರೆ! ಮುಂದೆ ಆಗಿದ್ದೆಲ್ಲವೂ ಅವಾಂತರ

ಚೆನ್ನೈ: ಕಾರಿನಲ್ಲಿ ತನ್ನ ನಗ್ನ ದೃಶ್ಯವನ್ನು ಸೆರೆ ಹಿಡಿದು ಬ್ಲ್ಯಾಕ್​ಮೇಲ್​ ಮಾಡುತ್ತ ಹಿಂಸಿಸುತ್ತಿದ್ದ ಗೆಳೆಯನ ವಿರುದ್ಧ ಟಿವಿ ಸೀರಿಯಲ್​ ನಟಿಯೊಬ್ಬರು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ತಮಿಳುನಾಡು ಮೂಲದ 24 ವರ್ಷದ ನಟಿ ಜನ್ನಿಫರ್​ ಸಂತ್ರಸ್ತೆ. ಐದು ವರ್ಷದಿಂದ ಕಿರುತೆರೆಯಲ್ಲಿ ಬಣ್ಣಹಚ್ಚಿರುವ ನಟಿ​ಗೆ 2019ರ ಆಗಸ್ಟ್​ನಲ್ಲಿ ಚೆನ್ನೈನ ಎಂಜಿಆರ್ ನಗರದ ಶರವಣನ್ ಜತೆ ವಿವಾಹ ಆಗಿತ್ತು. ಇವರಿಬ್ಬರ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣ ಕೋರ್ಟ್​ನಲ್ಲಿದೆ. ಈ ನಡುವೆ ಜನ್ನಿಫರ್​ಗೆ ಧಾರಾವಾಹಿ ಸಹ ನಿರ್ದೇಶಕ … Continue reading ಕಾರಿನಲ್ಲೇ ಟಿವಿ ಸೀರಿಯಲ್​ ನಟಿಯ ಬೆತ್ತಲೆ ದೃಶ್ಯ ಸೆರೆ! ಮುಂದೆ ಆಗಿದ್ದೆಲ್ಲವೂ ಅವಾಂತರ