20 ರೂ. ನೀರಿನ ಬಾಟಲ್​ಗೆ 164 ರೂ. ಪಡೆದ ಹೋಟೆಲ್​: 5 ವರ್ಷದ ಹೋರಾಟಕ್ಕೆ ಗೆಲುವು, ಸಿಕ್ಕಿದ ಪರಿಹಾರವೆಷ್ಟು?

ಅಹಮದಾಬಾದ್​: ಕೆಲವು ಸಾರ್ವಜನಿಕ ಪ್ರದೇಶಗಳು, ಮಾಲ್​ಗಳು ಮತ್ತು ಚಿತ್ರಮಂದಿರಗಳಲ್ಲಿ ಕೆಲ ಆಹಾರ ಪದಾರ್ಥಗಳ ಬೆಲೆ ನೋಡಿದರೆ ನಮಗೆ ಅಚ್ಚರಿಯಾಗುವುದು ಖಂಡಿತ. ಹೊರಗಡೆ ಪಾಪ್​ಕಾರ್ನ್​ ಕೇವಲ 10 ರೂಪಾಯಿಗೆ ಸಿಕ್ಕರೆ, ಅದೇ ಪಾಪ್​ಕಾರ್ನ್​ 15 ರಿಂದ 150 ರೂ. ವರೆಗೆ ಚಿತ್ರಮಂದಿರಗಳಲ್ಲಿ ಚಾರ್ಜ್​ ಮಾಡುತ್ತಾರೆ. ನಮ್ಮ ಹವ್ಯಾಸಗಳನ್ನೇ ಲಾಭವಾಗಿ ಮಾಡಿಕೊಳ್ಳುವ ಅನೇಕ ಜನರಿರುವುದನ್ನು ನಾವು ನೋಡಿದ್ದೇವೆ. ಅದರಂತೆಯೇ ಅಹಮದಾಬಾದ್​ನ ರೋಹಿತ್​ ಪಾಟಿಲ್​ (67) ಅವರು ಇದೇ ರೀತಿಯ ಅನುಭವವನ್ನು ಎದುರಿಸಿ ಐದು ವರ್ಷಗಳ ಬಳಿಕ ಗೆಲವು ಸಾಧಿಸಿದ್ದಾರೆ. ಆಗಿದ್ದೇನೆಂದರೆ … Continue reading 20 ರೂ. ನೀರಿನ ಬಾಟಲ್​ಗೆ 164 ರೂ. ಪಡೆದ ಹೋಟೆಲ್​: 5 ವರ್ಷದ ಹೋರಾಟಕ್ಕೆ ಗೆಲುವು, ಸಿಕ್ಕಿದ ಪರಿಹಾರವೆಷ್ಟು?