ರಾಜೀನಾಮೆಗೆ ಒಪ್ಪಿದ ಬ್ರಿಟನ್​ ಪ್ರಧಾನಿ ಬೋರಿಸ್​​​​ ಜಾನ್ಸನ್​: ಇಂದೇ ಪ್ರಧಾನಿ ಹುದ್ದೆ ತೊರೆಯುವ ಸಾಧ್ಯತೆ

ಲಂಡನ್​: ಬ್ರಿಟನ್​ ಪ್ರಧಾನಿ ಬೋರಿಸ್​​​​ ಜಾನ್ಸನ್​ ಅವರು ರಾಜೀನಾಮೆ ಕೊಡಲು ಒಪ್ಪಿಗೆ ಸೂಚಿಸಿದ್ದು, ಇಂದೇ ಪ್ರಧಾನಿ ಸ್ಥಾನ ತೊರೆಯುವ ಸಾಧ್ಯತೆ ಇದೆ. ಕ್ಯಾಬಿನೆಟ್ ಸದಸ್ಯರು ಸೇರಿದಂತೆ 40ಕ್ಕೂ ಹೆಚ್ಚು ಸಚಿವರು ಮತ್ತು ಸಹಾಯಕರು ಕಳೆದ ಎರಡು ದಿನಗಳಿಂದ ರಾಜೀನಾಮೆ ನೀಡಿದ್ದು, ಬೋರಿಸ್​​​​ ಜಾನ್ಸನ್​ ನೇತೃತ್ವದ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ. ಪರಿಣಾಮ ಪ್ರಧಾನಿ ಸ್ಥಾನಕ್ಕೆ ಬೋರಿಸ್ ಜಾನ್ಸನ್ ಅವರು ರಾಜೀನಾಮೆ ಕೊಡುವುದಾಗಿ ಗುರುವಾರ ಘೋಷಿಸಿದ್ದಾರೆ. ಬೋರಿಸ್​​​​ ಜಾನ್ಸನ್​ ಅವರ ಕಾರ್ಯವೈಖರಿ ವಿರುದ್ಧ ಅವರ ಸಂಪುಟದಲ್ಲೇ ಅಸಮಾಧಾನ … Continue reading ರಾಜೀನಾಮೆಗೆ ಒಪ್ಪಿದ ಬ್ರಿಟನ್​ ಪ್ರಧಾನಿ ಬೋರಿಸ್​​​​ ಜಾನ್ಸನ್​: ಇಂದೇ ಪ್ರಧಾನಿ ಹುದ್ದೆ ತೊರೆಯುವ ಸಾಧ್ಯತೆ