ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಆ.15ರಂದು BMTC ಬಸ್​​ನಲ್ಲಿ ಇಡೀ ದಿನ ಉಚಿತ ಪ್ರಯಾಣ! ವೋಲ್ವೋ ಬಸ್​ನಲ್ಲೂ ಫ್ರೀ..

ಬೆಂಗಳೂರು: 75ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆ ಜನರಿಗೆ ಬಿಎಂಟಿಸಿ ಸಿಹಿ ಸುದ್ದಿ ನೀಡಿದೆ. ಆ.15ರಂದು ಬಿಎಂಟಿಸಿ ಬಸ್​ನಲ್ಲಿ ಉಚಿತ ಪ್ರಯಾಣ ಇರಲಿದೆ. ಇಡೀ ದಿನ ವೋಲ್ವೋ ಸೇರಿ ಎಲ್ಲ ಬಿಎಂಟಿಸಿ ಬಸ್​ಗಳಲ್ಲಿ ಪ್ರಯಾಣಿಕರು ಹಣ ಪಾವತಿಸದೆ ಫ್ರೀಯಾಗಿ ಸಂಚರಿಸಬಹುದು. ಉಚಿತ ಪ್ರಯಾಣ ಕೊಟ್ಟರೆ ಬಿಎಂಟಿಸಿಗೆ 3 ಕೋಟಿ ರೂಪಾಯಿ ನಷ್ಟ ಆಗುತ್ತೆ. ಆದರೂ ಕೂಡ ಬಿಎಂಟಿಸಿ ಈ ಆಫರ್​ ನೀಡಿದೆ. ಬಿಎಂಟಿಸಿ ಆರಂಭಗೊಂಡು 25 ವರ್ಷ. ಜತೆಗೆ 75ನೇ ಸ್ವಾತಂತ್ರ್ಯೋತ್ಸವ. ಈ ಎರಡೂ ಸಂಭ್ರಮಾಚಾರಣೆ ಹಿನ್ನೆಲೆ ಆ.15ರಂದು ಬೆಂಗಳೂರಿನಾದ್ಯಂತ … Continue reading ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಆ.15ರಂದು BMTC ಬಸ್​​ನಲ್ಲಿ ಇಡೀ ದಿನ ಉಚಿತ ಪ್ರಯಾಣ! ವೋಲ್ವೋ ಬಸ್​ನಲ್ಲೂ ಫ್ರೀ..