ಬಿಗ್​ ಬಾಸ್​​ ವಿಜೇತ, ನಟ ಸಿದ್ಧಾರ್ಥ್ ಶುಕ್ಲಾ ನಿಧನ

ಮುಂಬೈ: ನಟ, ಹಿಂದಿಯ ರಿಯಾಲಿಟಿ ಶೋ ಬಿಗ್​ ಬಾಸ್​ ಸೀಸನ್​-13ರ ವಿಜೇತ ಸಿದ್ಧಾರ್ಥ್ ಶುಕ್ಲಾ (40) ಗುರುವಾರ ಬೆಳಗ್ಗೆ ನಿಧನರಾದರು. ಇಂದು ಬೆಳ್ಳಗ್ಗೆ ತೀವ್ರ ಹೃದಯಾಘಾತಕ್ಕೊಳಗಾದ ಸಿದ್ಧಾರ್ಥ್​ ಶುಕ್ಲಾ ಅವರನ್ನು ಮುಂಬೈನ ಕೂಪರ್​ ಆಸ್ಪತ್ರೆಗೆ ಕುಟುಂಬಸ್ಥರು ಕರೆ ತಂದರಾದರೂ ಬದುಕಲಿಲ್ಲ. ಮೃತರಿಗೆ ತಾಯಿ ಮತ್ತು ಇಬ್ಬರು ಸಹೋದರಿಯರು ಇದ್ದಾರೆ. ಉತ್ತರಪ್ರದೇಶದಲ್ಲಿ 1980ರ ಡಿಸೆಂಬರ್ 12ರಂದು ಮುಂಬೈನಲ್ಲಿ ಅಶೋಕ್ ಶುಕ್ಲಾ ಮತ್ತು ರೀಟಾ ಶುಕ್ಲಾ ದಂಪತಿ ಮಗನಾಗಿ ಜನಿಸಿದ ಸಿದ್ಧಾರ್ಥ್, ಮಾಡೆಲ್​ ಆಗಿ ವೃತ್ತಿ ಜೀವನ ಆರಂಭಿಸಿದ್ದರು. ‘ಬಾಬುಲ್ … Continue reading ಬಿಗ್​ ಬಾಸ್​​ ವಿಜೇತ, ನಟ ಸಿದ್ಧಾರ್ಥ್ ಶುಕ್ಲಾ ನಿಧನ