BBMPಯ ಲಕ್ಷಾಂತರ ಹಣ ಪ್ರೇಯಸಿ ಖಾತೆಗೆ ಜಮೆ! ಎಸ್​​ಡಿಎ ಸೇರಿ ಇಬ್ಬರ ಬಂಧನ

ಬೆಂಗಳೂರು: ಪ್ರೇಯಸಿಯ ಚಿನ್ನದ ಮೋಹ ತಣಿಸಲು ಮತ್ತು ಆಕೆಯ ಬ್ಯೂಟಿಪಾರ್ಲರ್​ನ ಖರ್ಚು-ವೆಚ್ಚಕ್ಕಾಗಿ ದ್ವಿತೀಯ ದರ್ಜೆ ಸಹಾಯಕನೊಬ್ಬ ಬಿಬಿಎಂಪಿಯ ಹಣವನ್ನೇ ಆಕೆಯ ಬ್ಯಾಂಕ್​ ಖಾತೆಗೆ ಜಮೆ ಮಾಡಿ ಸಿಕ್ಕಿಬಿದ್ದಿದ್ದಾನೆ. ಬಿಬಿಎಂಪಿ ಯಲಹಂಕ ವಲಯ ಬ್ಯಾಟರಾಯನಪುರ ಕಚೇರಿಯಲ್ಲಿ ಎಸ್​ಡಿಎ ಆಗಿದ್ದ ಎಂ.ಕೆ. ಪ್ರಕಾಶ್​, ವಾರ್ಡ್​ನಲ್ಲಿ ನಡೆಯುತ್ತಿದ್ದ ಕೆಲಸಕ್ಕೆ ಚೆಕ್​ ಮೂಲಕ ಅಥವಾ ಆರ್​ಟಿಜಿಎಸ್​ನಲ್ಲಿ ಹಣ ಬಿಡುಗಡೆ ಮಾಡಬೇಕಿತ್ತು. ಬ್ಯೂಟಿಷಿಯನ್​ ಕಾಂಚನಾ ಜತೆ ಪ್ರಕಾಶ್​ಗೆ ಸ್ನೇಹ ಬೆಳೆದು ಸಲುಗೆಗೆ ತಿರುಗಿತ್ತು. ಪಾಲಿಕೆ ಖಾತೆಯಿಂದ ಚೆಕ್​ ಅಥವಾ ಆರ್​ಟಿಜಿಎಸ್​ನಲ್ಲಿ ಹಣ ವರ್ಗಾವಣೆ ಮಾಡುವಾಗ … Continue reading BBMPಯ ಲಕ್ಷಾಂತರ ಹಣ ಪ್ರೇಯಸಿ ಖಾತೆಗೆ ಜಮೆ! ಎಸ್​​ಡಿಎ ಸೇರಿ ಇಬ್ಬರ ಬಂಧನ