20 ವರ್ಷದಿಂದ ಭರ್ತಿಯಾಗದ ಬ್ಯಾಕ್​ಲಾಗ್ ಹುದ್ದೆ; 2,505ಕ್ಕೂ ಹೆಚ್ಚು ಖಾಲಿ, ಆಕಾಂಕ್ಷಿಗಳು ಅತಂತ್ರ

|ಹರೀಶ ಬೇಲೂರು ಬೆಂಗಳೂರು: ದೇಶದಲ್ಲಿ ಕಾಡುತ್ತಿರುವ ನಿರುದ್ಯೋಗ ಸಮಸ್ಯೆ ನಡುವೆಯೂ ಆಗೊಮ್ಮೆ ಈಗೊಮ್ಮೆ ಸರ್ಕಾರಿ ಹುದ್ದೆ ಗಿಟ್ಟಿಸಿಕೊಳ್ಳಲು ಅರ್ಜಿ ಹಾಕಿ ಪರೀಕ್ಷೆ ಬರೆದು ಫಲಿತಾಂಶ ಪ್ರಕಟವಾದರೂ ಕರೊನಾದಿಂದಾಗಿ ಕಳೆದ ವರ್ಷ ನೇಮಕ ಅಧಿಸೂಚನೆ ರದ್ದಾದ ಬೆನ್ನಲ್ಲೇ 20 ವರ್ಷಗಳಿಂದ ರಾಜ್ಯ ವಿವಿಧ ಇಲಾಖೆಗಳಲ್ಲಿ ಖಾಲಿ ಉಳಿದಿರುವ ಬ್ಯಾಕ್​ಲಾಗ್ ಹುದ್ದೆಗಳನ್ನೂ ಭರ್ತಿ ಮಾಡಿಲ್ಲ. ವಿವಿಧ ಇಲಾಖೆ, ನಿಗಮ ಮಂಡಳಿ, ಸಹಕಾರ ಸಂಸ್ಥೆ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಸರ್ಕಾರ ಈವರೆಗೆ 21,376 ಹುದ್ದೆಗಳನ್ನು ಗುರುತಿಸಿದೆ. ಇದರಲ್ಲಿ 18,706 ಹುದ್ದೆಗಳು ಭರ್ತಿಯಾಗಿದ್ದು, ಉಳಿದ … Continue reading 20 ವರ್ಷದಿಂದ ಭರ್ತಿಯಾಗದ ಬ್ಯಾಕ್​ಲಾಗ್ ಹುದ್ದೆ; 2,505ಕ್ಕೂ ಹೆಚ್ಚು ಖಾಲಿ, ಆಕಾಂಕ್ಷಿಗಳು ಅತಂತ್ರ