ಸಚಿವರ ಕಚೇರಿಯಲ್ಲಿ ಅಪ್ಪು ‘ಜಾಕೆಟ್’​! ಅರಸು ಚಿತ್ರದಲ್ಲಿ ಧರಿಸಿದ್ದ ಜಾಕೆಟ್​ಗೆ ಫೋಟೋ ಫ್ರೇಮ್​ ಹಾಕಿಸಿಟ್ಟ ಸಚಿವರ ಪುತ್ರ

ವಿಜಯನಗರ: ಡಾ.ಪುನೀತ್ ರಾಜ್​ಕುಮಾರ್​ ನಮ್ಮನ್ನು ಅಗಲಿ 6 ತಿಂಗಳ ಕಳೆದರೂ ಅಭಿಮಾನಿಗಳ ಮನದಲ್ಲಿನ ನೋವು ಮಾತ್ರ ಇನ್ನೂ ಕರಗಿಲ್ಲ. ಅಪ್ಪು ನೆನಪಲ್ಲೇ ಇದ್ದಾರೆ. ಅವರ ಹಲವರು ಪುನೀತ್​ರ ಫೋಟೋವನ್ನ ಮನೆಯಲ್ಲಿಟ್ಟು ಪೂಜಿಸುತ್ತಿದ್ದಾರೆ, ಕೆಲವರು ಅಪ್ಪು ಪ್ರತಿಮೆ ಪ್ರತಿಷ್ಠಾಪಿಸಿದ್ದಾರೆ. ಕೆಲವರು ಅಪ್ಪು ಹೆಸರನ್ನು ತಮ್ಮ ಮಕ್ಕಳಿಗೆ ಇಟ್ಟು ಅವರಲ್ಲಿ ಅಪ್ಪು ಅವರನ್ನ ಕಾಣುತ್ತಿದ್ದಾರೆ. ಬೈಕ್​, ಕಾರು, ಆಟೋ ಮೇಲೆ ಕರುನಾಡಿನ ರಾಜಕುಮಾರನ ಫೋಟೋ ಮತ್ತು ಹೆಸರು ಹಾಕಿಸಿಕೊಂಡು ಅಭಿಮಾನ ಮೆರೆಯುತ್ತಿದ್ದಾರೆ. ಇನ್ನು ಅಪ್ಪು ಅವರಿಂದ ಉಡುಗೊರೆ ಪಡೆದಿದ್ದ ಉಡುಗೊರೆಯನ್ನ … Continue reading ಸಚಿವರ ಕಚೇರಿಯಲ್ಲಿ ಅಪ್ಪು ‘ಜಾಕೆಟ್’​! ಅರಸು ಚಿತ್ರದಲ್ಲಿ ಧರಿಸಿದ್ದ ಜಾಕೆಟ್​ಗೆ ಫೋಟೋ ಫ್ರೇಮ್​ ಹಾಕಿಸಿಟ್ಟ ಸಚಿವರ ಪುತ್ರ