ಟ್ರೆಂಡ್​ ಆಯ್ತು ಮದ್ವೆ ಆಹ್ವಾನ ಪತ್ರಿಕೆಯಲ್ಲಿ ಅಪ್ಪು ಫೋಟೋ: ಪುನೀತ್​ ಅಗಲಿಕೆ ನೋವಲ್ಲೂ ಹೆಚ್ಚುತ್ತಿದೆ ಅಭಿಮಾನ

ವಿಜಯನಗರ: ನಟ ಪುನೀತ್​ ರಾಜ್​ಕುಮಾರ್ ಭೂತಾಯಿಯ ಮಡಿಲು ಸೇರಿ ಒಂದೂವರೆ ತಿಂಗಳು ಕಳೆದರೂ ಅವರ ಮೇಲಿನ ಅಭಿಮಾನ ಮಾತ್ರ ಹೆಚ್ಚುತ್ತಲೇ ಇದೆ. ಅಪ್ಪುಗಾಗಿ ಕನ್ನಡಿಗರ ಮನ ಮಿಡಿಯುತ್ತಿದ್ದು, ಒಬ್ಬೊಬ್ಬರು ಒಂದೊಂದು ರೀತಿ ಅಪ್ಪುಗೆ ಗೌರವ ಸಲ್ಲಿಸುತ್ತಾ, ತಮ್ಮ ಬದುಕಲ್ಲಿ ಪುನೀತ್​ ನೆನಪನ್ನು ಶಾಶ್ವತವಾಗಿಸಿಕೊಳ್ಳುತ್ತಿದ್ದಾರೆ. ಕೆಲವರು ತಮ್ಮ ಮಕ್ಕಳಿಗೆ ಅಪ್ಪು ಎಂದು ಹೆಸರು ಇಡುತ್ತಿದ್ದರೆ, ಮತ್ತೆ ಹಲವರು ಮನೆಯಲ್ಲಿ ‘ಜೊತೆಗಿರದ ಜೀವ ಎಂದಿಗಿಂತ ಜೀವಂತ’ ಎಂಬ ಅಡಿಬರಹವುಳ್ಳ ಪುನೀತ್​ ಫೋಟೋ ಇಟ್ಟು ಪೂಜಿಸುತ್ತಿದ್ದಾರೆ. ಇದೀಗ ಮದ್ವೆ ಆಮಂತ್ರಣ ಪತ್ರಿಕೆಗಳಲ್ಲೂ … Continue reading ಟ್ರೆಂಡ್​ ಆಯ್ತು ಮದ್ವೆ ಆಹ್ವಾನ ಪತ್ರಿಕೆಯಲ್ಲಿ ಅಪ್ಪು ಫೋಟೋ: ಪುನೀತ್​ ಅಗಲಿಕೆ ನೋವಲ್ಲೂ ಹೆಚ್ಚುತ್ತಿದೆ ಅಭಿಮಾನ