ಬಜೆಟ್​ನಲ್ಲಿ ಅನ್ನಭಾಗ್ಯ ಅಕ್ಕಿ ಪ್ರಮಾಣ ಹೆಚ್ಚಿಸಿದ ಸರ್ಕಾರ: ಏ.1ರಿಂದ 6 ಕೆಜಿ ಅಕ್ಕಿ ಲಭ್ಯ

ಬೆಂಗಳೂರು: ಪ್ರಸಕ್ತ ಬಜೆಟ್​ನಲ್ಲಿ ಅನ್ನಭಾಗ್ಯ ಅಕ್ಕಿ ಪ್ರಮಾಣ ಹೆಚ್ಚಿಸಲಾಗಿದ್ದು, ಬಿಪಿಎಲ್​ ಕಾರ್ಡ್​ದಾರರಿಗೆ ಅನುಕೂಲವಾಗಲಿದೆ. ಏಪ್ರಿಲ್​ 1ರಿಂದ ಬಿಪಿಎಲ್​ ಕಾರ್ಡ್​ ಹೊಂದಿರುವ ಕುಟುಂಬದ ಪ್ರತಿ ಸದಸ್ಯನಿಗೆ ತಲಾ 6 ಕೆಜಿ ಅಕ್ಕಿ ಸಿಗಲಿದೆ. ಈ ಹಿಂದೆ ತಲಾ ಒಬ್ಬರಿಗೆ 7 ಕೆಜಿ ಅಕ್ಕಿ ಕೊಡಲಾಗುತ್ತಿತ್ತು. ಆರ್ಥಿಕ ಹೊರೆ ತಗ್ಗಿಸಲು ಒಂದೂವರೆ ವರ್ಷದ ಹಿಂದೆ 2 ಕೆಜಿ ಅಕ್ಕಿ ಕಡಿತಗೊಳಿಸಿದ್ದ ತಲಾ ಒಬ್ಬರಿಗೆ 5 ಕೆಜಿ ಅನ್ನಭಾಗ್ಯ ಅಕ್ಕಿ ಕೊಡುತ್ತಿತ್ತು. ಇದೀಗ ರಾಜ್ಯ ಸರ್ಕಾರ ಬಜೆಟ್​ನಲ್ಲಿ 1 ಕೆಜಿ ಅಕ್ಕಿ … Continue reading ಬಜೆಟ್​ನಲ್ಲಿ ಅನ್ನಭಾಗ್ಯ ಅಕ್ಕಿ ಪ್ರಮಾಣ ಹೆಚ್ಚಿಸಿದ ಸರ್ಕಾರ: ಏ.1ರಿಂದ 6 ಕೆಜಿ ಅಕ್ಕಿ ಲಭ್ಯ