ಬೆಳಗಾವಿಯಲ್ಲಿ ಭದ್ರತಾ ಪಡೆಯ ಎಕೆ-47 ರೈಫಲ್​ಗಳು ಕಳವು

ಬೆಳಗಾವಿ: ನೆರೆಯ ಮಹಾರಾಷ್ಟ್ರ ಬಳಿ ಸಮುದ್ರದಲ್ಲಿ ಎಕೆ-47 ರೈಫಲ್​ಗಳ ಸಮೇತ ಬೋಟ್ ‌ಪತ್ತೆಯಾಗಿರುವ ಬೆನ್ನಲ್ಲೇ ಬೆಳಗಾವಿ ಇಂಡೋ ಟಿಬೆಟ್‌ ಗಡಿ ಪೋಲಿಸ್​ (ಐಟಿಬಿಪಿ) ತರಬೇತಿ ಕ್ಯಾಂಪಸ್ ಪ್ರದೇಶದಲ್ಲಿ ಎರಡು ಎಕೆ-47 ರೈಫಲ್​ಗಳು ಕಳ್ಳತನವಾಗಿದ್ದು, ಆತಂಕ ಮೂಡಿಸಿದೆ. ಬೆಳಗಾವಿ ತಾಲೂಕಿನ ಹಾಲಭಾವಿಯಲ್ಲಿರುವ ಐಟಿಬಿಪಿ ಕ್ಯಾಂಪಿನಲ್ಲಿ ಮಧುರೈನ 45ನೇ ಬೆಟಾಲಿಯನ್‌ ಪೊಲೀಸ್‌ ಪಡೆಯ ರಾಜೇಶಕುಮಾರ, ಸಂದೀಪ ಮೀನಾ ಅವರು ನಕ್ಸಲ್ ನಿಗ್ರಹ ದಳದ ತರಬೇತಿ ಪಡೆಯುತ್ತಿದ್ದರು. ಇವರಿಗೆ ಸೇರಿದ ಎರಡು ಎಕೆ-47 ರೈಫಲ್ ಕಳವಾಗಿವೆ. ರೈಫಲ್​ಗಳ ಪತ್ತೆಗಾಗಿ ಕ್ಯಾಂಪಸ್​ನಲ್ಲಿ ಎಲ್ಲ … Continue reading ಬೆಳಗಾವಿಯಲ್ಲಿ ಭದ್ರತಾ ಪಡೆಯ ಎಕೆ-47 ರೈಫಲ್​ಗಳು ಕಳವು