ಹೀಗಿದೆ ಉಪ್ಪಿ ಹೊಸ ಸಿನಿಮಾದ ಫಸ್ಟ್​ ಲುಕ್​… ವಿಭಿನ್ನ ಟೈಟಲ್​ಗೆ ಅಭಿಮಾನಿಗಳು ಫಿದಾ! ಇದರರ್ಥ ಇದೇನಾ?

ಬೆಂಗಳೂರು: ‘ಓಂ’, ‘ಶ್’​, ‘ಉಪೇಂದ್ರ’, ‘ಸೂಪರ್’​, ‘ಉಪ್ಪಿ-2’… ಹೀಗೆ ಸೂಪರ್​ ಹಿಟ್​ ಚಿತ್ರಗಳನ್ನು ನಿರ್ದೇಶಿಸಿದ್ದ ನಟ ಉಪೇಂದ್ರ ಅವರು ಮತ್ತೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದು, ಬಹುನಿರೀಕ್ಷಿತ ಹೊಸ ಸಿನಿಮಾದ ಪಸ್ಟ್​ ಲುಕ್​ ಇಂದು ಬಿಡುಗಡೆಯಾಗಿದೆ. ತನ್ನ ಸಿನಿಮಾಗಳಿಗೆ ಭಿನ್ನ-ವಿಭಿನ್ನ ಟೈಟಲ್​ ಇಡುವುದರಲ್ಲೂ ಫೇಮಸ್ ಆಗಿರುವ ಉಪೇಂದ್ರ ಅವರು, ಈ ಬಾರಿಯೂ ಅಂಥದ್ದೇ ಒಂದು ಹೊಸ ಟೈಟಲ್​ ಕೊಟ್ಟು ಅಭಿಮಾನಿಗಳ ತಲೆಗೆ ಕೆಲಸ ಹಚ್ಚಿದ್ದಾರೆ. ಹೊಸ ಸಿನಿಮಾದ ಪೋಸ್ಟರ್​ನಲ್ಲಿ ಕೊಂಬು ಇರುವ ಕುದುರೆ ಮೇಲೆ ಉಪೇಂದ್ರ ಸವಾರಿ ಮಾಡುತ್ತಿದ್ದು, … Continue reading ಹೀಗಿದೆ ಉಪ್ಪಿ ಹೊಸ ಸಿನಿಮಾದ ಫಸ್ಟ್​ ಲುಕ್​… ವಿಭಿನ್ನ ಟೈಟಲ್​ಗೆ ಅಭಿಮಾನಿಗಳು ಫಿದಾ! ಇದರರ್ಥ ಇದೇನಾ?