ದೇವರು ನನ್ನ ಬ್ರಾ ಸೈಜ್​​ ತೆಗೆದುಕೊಳ್ಳುತ್ತಿದ್ದಾರೆ ಎಂದ ನಟಿ ಶ್ವೇತಾ ತಿವಾರಿ! ವಿಡಿಯೋ ವೈರಲ್​, ಜಾಲತಾಣದಲ್ಲೇ ತರಾಟೆ

ಭೋಪಾಲ್​: “ದೇವರು ನನ್ನ ಬ್ರಾ ಸೈಜ್​​ ತೆಗೆದುಕೊಳ್ಳುತ್ತಿದ್ದಾರೆ (ಮೇರಿ ಬ್ರಾ ಕಾ ಸೈಜ್ ಭಗವಾನ್ ಲೇ ರಹೇ ಹೇ)” ಎಂದು ಜನಪ್ರಿಯ ಕಿರುತೆರೆ ನಟಿ ಶ್ವೇತಾ ತಿವಾರಿ ವೇದಿಕೆಯಲ್ಲೇ ಹೇಳಿದ್ದು, ಈ ಮಾತು ವಿವಾದದ ಕಿಡಿ ಹೊತ್ತಿಸಿದೆ. ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್​ ಆಗುತ್ತಿದ್ದು, ನೆಟ್ಟಿಗರಿಂದ ಟೀಕೆಗಳ ಸುರಿಮಳೆಯೇ ಹರಿದುಬರುತ್ತಿದೆ. ಅತ್ತ ಶ್ವೇತಾ ತಿವಾರಿಯ ಮಾತಿನ ವಿರುದ್ಧ ಗರಂ ಆಗಿರುವ ಮಧ್ಯಪ್ರದೇಶದ ಗೃಹ ಸಚಿವರು ನಟಿ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ. ಏನಿದು ಪ್ರಕರಣ?: ಮಹಾಭಾರತ … Continue reading ದೇವರು ನನ್ನ ಬ್ರಾ ಸೈಜ್​​ ತೆಗೆದುಕೊಳ್ಳುತ್ತಿದ್ದಾರೆ ಎಂದ ನಟಿ ಶ್ವೇತಾ ತಿವಾರಿ! ವಿಡಿಯೋ ವೈರಲ್​, ಜಾಲತಾಣದಲ್ಲೇ ತರಾಟೆ