ಹುಬ್ಬಳ್ಳಿಯಲ್ಲಿ ನಟಿ ಶನಾಯ ಅರೆಸ್ಟ್: ಹೈಸ್ಕೂಲ್​ ಲವ್​ಗೆ ಅಡ್ಡಿಯಾದ ಸೋದರನ ಸಾವಿನ ಹಿಂದಿದೆ ಬೆಚ್ಚಿಬೀಳಿಸೋ ರಹಸ್ಯ

ಹುಬ್ಬಳ್ಳಿ: ಸಹೋದರನ ಕೊಲೆ ಕೇಸ್​ನಲ್ಲಿ ‘ಛೋಟಾ ಬಾಂಬೆ’ ಸಿನಿಮಾ ನಟಿ ಶನಾಯ ಕಾಟವೆಯನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಾಡೆಲ್ ಕಂ ನಟಿ ಆಗಿರುವ ಶನಾಯ 2018ರಲ್ಲಿ ತೆಲುಗಿನ ‘ಇದಂ ಪ್ರೇಮಂ ಜೀವನಂ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಕನ್ನಡದ ‘ಒಂದು ಗಂಟೆಯ ಕಥೆ’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹುಬ್ಬಳ್ಳಿ ಮೂಲದ ಅಂಡರ್ ವಲ್ಡ್೯ ಕಥೆ ಒಳಗೊಂಡಿರುವ ‘ಛೋಟಾ ಬಾಂಬೆ’ ಚಿತ್ರದ ಎರಡನೇ ನಾಯಕಿಯಾಗಿ ಶನಾಯ ಬಣ್ಣ ಹಚ್ಚಿದ್ದರು.ಏ.11ರಂದು ಕೇಶ್ವಾಪುರದ ನಿರ್ಜನ ಪ್ರದೇಶದಲ್ಲಿ ಅರ್ಧಂಬರ್ಧ ಸುಟ್ಟಿದ್ದ, ರುಂಡ-ಮುಂಡ-ಕೈಕಾಲು … Continue reading ಹುಬ್ಬಳ್ಳಿಯಲ್ಲಿ ನಟಿ ಶನಾಯ ಅರೆಸ್ಟ್: ಹೈಸ್ಕೂಲ್​ ಲವ್​ಗೆ ಅಡ್ಡಿಯಾದ ಸೋದರನ ಸಾವಿನ ಹಿಂದಿದೆ ಬೆಚ್ಚಿಬೀಳಿಸೋ ರಹಸ್ಯ