ಬಸ್​ ನಿಲ್ದಾಣ ಸಮೀಪದ ಹಳ್ಳದಲ್ಲಿ 7 ಭ್ರೂಣಗಳು ಪತ್ತೆ! ಪ್ಲಾಸ್ಟಿಕ್​ ಡಬ್ಬಿಯಲ್ಲಿ ಕಸದಂತೆ ತುಂಬಿ ಎಸೆದ ಕಟುಕರು

ಮೂಡಲಗಿ: ಬೆಳಗಾವಿ ಜಿಲ್ಲೆ ಮೂಡಲಗಿ ಪಟ್ಟಣದ ಹಳ್ಳವೊಂದರಲ್ಲಿ ಶುಕ್ರವಾರ ಸತ್ತ 7 ಮಕ್ಕಳ ಭ್ರೂಣಗಳು ‍‍ಪತ್ತೆಯಾಗಿವೆ. ಹಳ್ಳದ ನೀರಲ್ಲಿ ಬಟ್ಟೆ ತೊಳೆಯಲು ಬಂದ ಜನರು ಪ್ಲಾಸ್ಟಿಕ್‌ ಡಬ್ಬಗಳಲ್ಲಿದ್ದ ಭ್ರೂಣಗಳನ್ನು ನೋಡಿ ಬೆಚ್ಚಿಬಿದ್ದಿದ್ದಾರೆ. ವಿಷಯ ತಿಳಿಯುದ ತಕ್ಷಣ ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳ ಅಪಾರ ಜನ ಸೇರಿದರು. ಪಟ್ಟಣದ ಬಸ್‌ ನಿಲ್ದಾಣಕ್ಕೆ ಹೊಂದಿಕೊಂಡಂತಿರುವ ಹಳ್ಳದಲ್ಲಿ ಭ್ರೂಣಗಳನ್ನು ಎಸೆಯಲಾಗಿದೆ. ಐದು ಪ್ಲಾಸ್ಟಿಕ್‌ ಡಬ್ಬಗಳಲ್ಲಿ ಒಟ್ಟು 7 ಭ್ರೂಣಗಳನ್ನು ಒತ್ತೊತ್ತಾಗಿ ತುರುಕಲಾಗಿದೆ. 5ರಿಂದ 7 ತಿಂಗಳ ಭ್ರೂಣವನ್ನು ಗರ್ಭಪಾತ ಮಾಡಿ ಕೊಂದು … Continue reading ಬಸ್​ ನಿಲ್ದಾಣ ಸಮೀಪದ ಹಳ್ಳದಲ್ಲಿ 7 ಭ್ರೂಣಗಳು ಪತ್ತೆ! ಪ್ಲಾಸ್ಟಿಕ್​ ಡಬ್ಬಿಯಲ್ಲಿ ಕಸದಂತೆ ತುಂಬಿ ಎಸೆದ ಕಟುಕರು