ಮಗು ಸಾಯುವ ಭಯದಲ್ಲಿ 8 ತಿಂಗಳ ಗರ್ಭಿಣಿ ಆತ್ಮಹತ್ಯೆ! ಈ ಸಾವಿಗೆ ಹಿಂದಿನ ದುರ್ಘಟನೆಯೇ ಕಾರಣವಾಯ್ತಾ?

ಚನ್ನರಾಯಪಟ್ಟಣ: ಹುಟ್ಟುವ ಮಗು ಸಾಯಬಹುದು ಎಂಬ ಭಯದಲ್ಲಿ 8 ತಿಂಗಳ ಗರ್ಭಿಣಿ ಮಗು ಹುಟ್ಟುವ ಮೊದಲೇ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನಲ್ಲಿ ಸಂಭವಿಸಿದೆ. ಶ್ರವಣಬೆಳಗೊಳ ಹೋಬಳಿ ರಾಜಪುರ ಗ್ರಾಮದ ಮಲ್ಲಿಕಾರ್ಜುನ್ ಅವರ ಪತ್ನಿ ಶಿಲ್ಪಾ ಆತ್ಮಹತ್ಯೆ ಮಾಡಿಕೊಂಡವರು. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕು ಸಾಸಲುಕೊಪ್ಪಲು ಗ್ರಾಮದ ಶಿಲ್ಪಾಗೆ 4 ವರ್ಷದ ಹಿಂದೆ ಮಲ್ಲಿಕಾರ್ಜುನ್ ಜತೆ ವಿವಾಹ ಆಗಿತ್ತು. ಈ ಹಿಂದೆ ಇವರಿಗೆ ಎರಡು ಬಾರಿ ಹೆಣ್ಣು ಮಗು ಜನಿಸಿದ್ದು, 17 ದಿನಗಳಲ್ಲಿಯೇ ಕಂದಮ್ಮಗಳು … Continue reading ಮಗು ಸಾಯುವ ಭಯದಲ್ಲಿ 8 ತಿಂಗಳ ಗರ್ಭಿಣಿ ಆತ್ಮಹತ್ಯೆ! ಈ ಸಾವಿಗೆ ಹಿಂದಿನ ದುರ್ಘಟನೆಯೇ ಕಾರಣವಾಯ್ತಾ?