ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಬೋಧಕೇತರ 71 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ಬೆಂಗಳೂರು: ದೆಹಲಿಯಲ್ಲಿರುವ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಬೋಧಕೇತರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಭಾರತೀಯ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ. ಹುದ್ದೆಗಳ ವಿವರ: ಕ್ಯೂರೇಟರ್​-1, ಅಸಿಸ್ಟೆಂಟ್​-1, ಕಾಪಿಸ್ಟ್​-1, ಪ್ರೊಫೆಷನಲ್​ ಅಸಿಸ್ಟೆಂಟ್​-5, ಟೆಕ್ನಿಕಲ್​ ಅಸಿಸ್ಟೆಂಟ್​ (ಲ್ಯಾಬ್​) (ಎಜುಕೇಷನ್​)-2, (ಕಂಪ್ಯೂಟರ್​)-5, ಸ್ಟೆನೋಗ್ರಾಫರ್​-8, ಲೋಯರ್​ ಡಿವಿಷನ್​ ಕ್ಲರ್ಕ್-23, ಲೈಬ್ರರಿ ಅಟೆಂಡೆಂಟ್​-1, ಮಲ್ಟಿ ಟಾಸ್ಕಿಂಗ್​ ಸ್ಟ್ಯಾಫ್​-24 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಎಲ್ಲ ಹುದ್ದೆಗಳಿಗೂ ಮೀಸಲಾತಿ ಅನ್ವಯವಾಗಲಿದೆ. ವಿದ್ಯಾರ್ಹತೆ: ಹುದ್ದೆಗಳಿಗೆ ಅನುಗುಣವಾಗಿ ಸಂಸ್ಕೃತದಲ್ಲಿ ಎಂಎ, ಲೈಬ್ರರಿ/ಇನ್​ಫರ್ಮೇಷನ್​ ಸೈನ್ಸ್​/ಮ್ಯೂಸಾಲಜಿ/ … Continue reading ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಬೋಧಕೇತರ 71 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ