ಪಾತ್ರೆ ತೊಳೆಯುತ್ತಿರುವಾಗ ಮೈ ಮೇಲೆ ಎಗರಿದ ಕೋತಿಗಳ ಹಿಂಡು; 70 ವರ್ಷದ ವೃದ್ಧೆ ನಿಧನ

ತೆಲಂಗಾಣ: ವೃದ್ಧೆಯೊಬ್ಬರು ಪಾತ್ರೆ ತೊಳೆಯುತ್ತಿರುವಾಗ 20ಕ್ಕೂ ಹೆಚ್ಚು ಕೋತಿಗಳ ಹಿಂಡು ದಾಳಿ ನಡೆಸಿವೆ. ಈ ದಾಳಿಗೆ ಸಿಲುಕಿ ವೃದ್ಧೆ ಸಾವಿಗೀಡಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಚಟರಬೋಯಿನಾ ನರಸವ್ವ(70) ಮೃತ ದುರ್ದೈವಿ. ಈಕೆ ಕಾಮರೆಡ್ಡಿ ಜಿಲ್ಲೆಯ ರಾಮರೆಡ್ಡಿ ಗ್ರಾಮದ ನಿವಾಸಿಯಾಗಿದ್ದಳು. 20ಕ್ಕೂ ಹೆಚ್ಚು ಕೋತಿಗಳ ಹಿಂಡಿನ ದಾಳಿಗೆ ಸಿಲುಕಿ ಪ್ರಾಣ ಬಿಟ್ಟಿದ್ದಾರೆ. ಇದನ್ನೂ ಓದಿ: ಸ್ಪುಟ್ನಿಕ್‌ ಕೋವಿಡ್‌ ಲಸಿಕೆ ಕಂಡು ಹಿಡಿದಿದ್ದ ರಷ್ಯಾ ವಿಜ್ಞಾನಿಯನ್ನು ಬೆಲ್ಟ್‌ನಿಂದ ಕತ್ತು ಹಿಸುಕಿ ಮುಗಿಸಿದ ಮಹಿಳೆ ತನ್ನ ಮನೆಯಲ್ಲಿ ಪಾತ್ರೆಗಳನ್ನು ಸ್ವಚ್ಛಗೊಳಿಸುತ್ತಿದ್ದರು. ಈ … Continue reading ಪಾತ್ರೆ ತೊಳೆಯುತ್ತಿರುವಾಗ ಮೈ ಮೇಲೆ ಎಗರಿದ ಕೋತಿಗಳ ಹಿಂಡು; 70 ವರ್ಷದ ವೃದ್ಧೆ ನಿಧನ