ಒಂದೇ ಕುಟುಂಬದ 9 ಮಂದಿ ಮನೆಗಳ್ಳತನ ಮಾಡ್ತಿದ್ರು… ಈ ಅಜ್ಜಿಯೇ ಖತರ್ನಾಕ್ ಗ್ಯಾಂಗ್​ನ ಲೀಡರ್​​!

ಕಲಬುರಗಿ: ಮನೆಗಳ್ಳತ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದ ಒಂದೇ ಕುಟುಂಬದ 9 ಮಂದಿ ಪೈಕಿ 7 ಜನರನ್ನು ಕಲಬುರಗಿ ಚೌಕ್‌ ಪೊಲೀಸರು ಬಂಧಿಸಿದ್ದು, ಮತ್ತಿಬ್ಬರ ಪತ್ತೆಗೆ ಬಲೆ ಬೀಸಿದ್ದಾರೆ. ಕಲಾವತಿ, ಗಣೇಶ್, ಶ್ರವಣ್, ರಘು, ಲಾಲು, ರತನ, ಶಿವಾ ಬಂಧಿತರು. ಈ ಗ್ಯಾಂಗ್​ನ ಕಲಾವತಿ ಬೆಳಗ್ಗೆ ವೇಳೆ ಬಲೂನ್ ಮಾರಾಟ ನೆಪದಲ್ಲಿ ಬೀದಿಮೇಲೆ ಬರುತ್ತಿದ್ದಳು. ಅಲ್ಲಿ ಯಾವ ಮನೆಗೆ ಕನ್ನ ಹಾಕಬೇಕೆಂದು ಈ ವೃದ್ಧೆ ಕಲಾವತಿಯೇ ಸ್ಕೆಚ್​ ಹಾಕುತ್ತಿದ್ದಳು. ಅದರಂತೆ ಆ ಸಂಜೆ ಇಲ್ಲವೇ ರಾತ್ರಿ ಮಹಿಳೆಯ … Continue reading ಒಂದೇ ಕುಟುಂಬದ 9 ಮಂದಿ ಮನೆಗಳ್ಳತನ ಮಾಡ್ತಿದ್ರು… ಈ ಅಜ್ಜಿಯೇ ಖತರ್ನಾಕ್ ಗ್ಯಾಂಗ್​ನ ಲೀಡರ್​​!