ಬರೋಬ್ಬರಿ 6 ಅಡಿ ಮೇಲೆದ್ದ ಡುಪ್ಲೆಕ್ಸ್​ ಮನೆ! ಶಿವಮೊಗ್ಗದಲ್ಲಿ 150 ಜಾಕ್​ ಬಳಸಿ ಬಿಹಾರಿ ಕಾರ್ಮಿಕರ ಮ್ಯಾಜಿಕ್​

| ನವೀನ್​ ಬಿಲ್ಗುಣಿ ಶಿವಮೊಗ್ಗ ಹೊಸ ಆಲೋಚನೆ, ಅಂದ-ಚೆಂದಕ್ಕಾಗಿ, ವಾಸ್ತು ಸಲಹೆ ಮುಂತಾದ ಕಾರಣಕ್ಕೆ ಮನೆಗಳ ನವೀಕರಣ ನಡೆಯುತ್ತಲೇ ಇರುತ್ತವೆ. ಇನ್ನು ಕೆಲವರು ಹಳೇ ಮನೆಯ ಜಂಜಾಟವೇ ಸಾಕೆಂದು ಹೊಸ ಮನೆ ಕಟ್ಟಿಸುತ್ತಾರೆ ಇಲ್ಲವೇ ಖರೀದಿಸಿಬಿಡುತ್ತಾರೆ. ಆದರೆ ಇಲ್ಲೊಬ್ಬರು ಇಡೀ ಮನೆಯನ್ನೇ ಬರೋಬ್ಬರಿ ಆರಡಿ ಮೇಲೆಕ್ಕೇರಿಸುವ ಸಾಹಸದ ಕಾರ್ಯ ಮಾಡಿಸುತ್ತಿದ್ದಾರೆ. ಹೌದು, ಇದು ನಗರದ ಪಿ ಆ್ಯಂಡ್​ ಟಿ ಕಾಲನಿ ಒಂದನೇ ತಿರುವಿನಲ್ಲಿರುವ ಐಟಿಐ ನಿವೃತ್ತ ಸಹಾಯಕ ನಿರ್ದೇಶಕ ಕೆ.ಜಿ.ಶ್ರೀನಿವಾಸಮೂರ್ತಿ ಅವರ ಕನಸಿನ ಮನೆಯ ಕತೆ. ಅಂದುಕೊಂಡಂತೆ … Continue reading ಬರೋಬ್ಬರಿ 6 ಅಡಿ ಮೇಲೆದ್ದ ಡುಪ್ಲೆಕ್ಸ್​ ಮನೆ! ಶಿವಮೊಗ್ಗದಲ್ಲಿ 150 ಜಾಕ್​ ಬಳಸಿ ಬಿಹಾರಿ ಕಾರ್ಮಿಕರ ಮ್ಯಾಜಿಕ್​