ಹುಡುಗಿ ಹುಡುಕಿಕೊಡಿ ಎಂದು ಪೊಲೀಸ್​ ಠಾಣೆ ಮೆಟ್ಟಿಲು ಹತ್ತಿದ್ದವನಿಗೆ ಎಂಗೇಜ್ಮೆಂಟ್!

ಲಖನೌ: ಇತ್ತೀಚೆಗೆ 30 ಇಂಚು ಎತ್ತರದ ವ್ಯಕ್ತಿಯೊಬ್ಬ ತನಗೆ ಮದುವೆಯಾಗಲು ಹುಡುಗಿ ಹುಡುಕಿಕೊಡಿ ಎಂದು ಪೊಲೀಸ್​ ಠಾಣೆಯ ಮೆಟ್ಟಿಲೇರಿರುವ ವಿಚಾರ ನಿಮಗೆಲ್ಲ ತಿಳಿದಿದೆ. ಆ ವ್ಯಕ್ತಿಗೆ ಸಲ್ಮಾನ್​ ಖಾನ್​ ಭೇಟಿ ಮಾಡಲು ಅವಕಾಶ ಸಿಕ್ಕಿದ್ದು, ಅದಾದ ಮೇಲೆ ಹುಡುಗಿಯರ ಲಿಸ್ಟೇ ಅವನೆದುರಿಗೆ ಬಂದಿದ್ದು ಎಲ್ಲವೂ ವೈರಲ್ ವಿಚಾರಗಳೇ. ಇದೀಗ ಆ ವ್ಯಕ್ತಿಗೆ ಎಂಗೇಜ್ಮೆಂಟ್​ ಕೂಡ ಆಗಿದೆಯಂತೆ. ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಕೈರಾನಾದ ಅಜೀಮ್​ ಮಂಸೂರಿ ಹುಡುಗಿಗಾಗಿ ಒದ್ದಾಡಿದ್ದ ವ್ಯಕ್ತಿ. ಕೇವಲ 30 ಇಂಚು ಎತ್ತರ ಇದ್ದ … Continue reading ಹುಡುಗಿ ಹುಡುಕಿಕೊಡಿ ಎಂದು ಪೊಲೀಸ್​ ಠಾಣೆ ಮೆಟ್ಟಿಲು ಹತ್ತಿದ್ದವನಿಗೆ ಎಂಗೇಜ್ಮೆಂಟ್!