7, 8 ವರ್ಷದ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ 13ರ ಬಾಲಕ

ಪುಣೆ: ಹದಿಮೂರು ವರ್ಷದ ಬಾಲಕನೊಬ್ಬ ತನ್ನ ನೆರೆ ಮನೆ ಮಕ್ಕಳೊಂದಿಗೆ ಆಟವಾಡುವುದನ್ನು ಬಿಟ್ಟು, ಅವರ ಮೇಲೇ ಲೈಂಗಿಕ ದೌರ್ಜನ್ಯವೆಸಗಿರುವ ಕೃತ್ಯ ಪುಣೆಯಲ್ಲಿ ನಡೆದಿದೆ. ಏಳು ಮತ್ತು ಎಂಟು ವರ್ಷದ ಇಬ್ಬರು ಬಾಲಕರ ಮೇಲೆ 13 ವರ್ಷದ ಬಾಲಕ ದೌರ್ಜನ್ಯವೆಸಗಿರುವುದು ವರದಿಯಾಗಿದೆ. ಇದನ್ನೂ ಓದಿ: ಜಾಲಾಡಿದಷ್ಟೂ ಸಿಕ್ತಿದೆ ಡಾ.ಸುಧಾ ಆಸ್ತಿ; ಹುದ್ದೆಯನ್ನೇ ಅಪಾರ್ಥ ಮಾಡ್ಕೊಂಡ್ರಾ ಭೂ-ಸ್ವಾಧೀನಾಧಿಕಾರಿ?! ಬುಧವಾರ ಅಪ್ಪ ಅಮ್ಮ ಕೆಲಸಕ್ಕೆ ತೆರಳಿದ್ದ ಸಮಯದಲ್ಲಿ ಬೇಸರವಾದ ಕಾರಣ ಬಾಲಕ ತನ್ನ ನೆರೆ ಮನೆಯ ಇಬ್ಬರು ಬಾಲಕರನ್ನು ತನ್ನ ಮನೆಗೆ ಕರೆದಿದ್ದಾನೆ. … Continue reading 7, 8 ವರ್ಷದ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ 13ರ ಬಾಲಕ