ಯೂಕ್ರೇನ್​ನಿಂದ ಸುರಕ್ಷಿತವಾಗಿ ಬೆಂಗ್ಳೂರಿಗೆ ಬಂದ 12 ವಿದ್ಯಾರ್ಥಿಗಳು! ಕುಟುಂಬಸ್ಥರ ಮೊಗದಲ್ಲಿ ಸಂತೋಷ

ಬೆಂಗಳೂರು: ಯುದ್ಧಪೀಡಿತ ಯೂಕ್ರೇನ್​ನಿಂದ ಭಾರತೀಯರ ಏರ್​ಲ್ಟಿಫ್ಟ್​​ ಕಾರ್ಯಾಚರಣೆಗೆ ಚಾಲನೆ ಸಿಕ್ಕಿದ್ದು, ಮೊದಲ ತಂಡ ವಿಶೇಷ ವಿಮಾನದ ಮೂಲಕ ಶನಿವಾರ ರಾತ್ರಿ ಮುಂಬೈಗೆ ಬಂದಿಳಿದಿದೆ. ಮತ್ತೊಂದು ವಿಮಾನ ಭಾನುವಾರ ಬೆಳಗ್ಗೆ ದೆಹಲಿ ತಲುಪಿದ್ದು, ಮುಂಬೈಗೆ ಆಗಮಿಸಿರುವ ವಿಮಾನದಲ್ಲಿ 12 ಮಂದಿ ಹಾಗೂ ದೆಹಲಿ ವಿಮಾನದಲ್ಲಿ ಐವರು ಕನ್ನಡಿಗ ವಿದ್ಯಾರ್ಥಿಗಳು ಸುರಕ್ಷಿತವಾಗಿ ಬಂದಿದ್ದಾರೆ. ಈ ಪೈಕಿ ಮುಂಬೈನಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 12 ವಿದ್ಯಾರ್ಥಿಗಳು ಭಾನುವಾರ ಬೆಳಗ್ಗೆ ಬಂದಿಳಿಯುತ್ತಿದ್ದಂತೆ ಪಾಲಕರು ಮತ್ತು ಸಂಬಂಧಿಕರು ಆನಂದಬಾಷ್ಪ ಸುರಿಸಿದರು. ತಮ್ಮ … Continue reading ಯೂಕ್ರೇನ್​ನಿಂದ ಸುರಕ್ಷಿತವಾಗಿ ಬೆಂಗ್ಳೂರಿಗೆ ಬಂದ 12 ವಿದ್ಯಾರ್ಥಿಗಳು! ಕುಟುಂಬಸ್ಥರ ಮೊಗದಲ್ಲಿ ಸಂತೋಷ