ಹೆದರಿ ಓಡಿ ಹೋಗಿದ್ದವರೆಲ್ಲ ಈಕೆಯನ್ನು ನೋಡಿ ಲಸಿಕೆ ಪಡೆದ್ರು; ಊರಿಗೇ ಮಾದರಿ 96ರ ಈ ಆಧಾರ್ ಕುಮಾರಿ!

ನವದೆಹಲಿ: ಯುವಕ-ಯುವತಿಯರೆಲ್ಲ ಲಸಿಕೆ ಹಾಕಿಸಿಕೊಳ್ಳಲು ಹೆದರಿ ಓಡಿಹೋಗಿ ಅಡಗಿ ಕುಳಿತರೆ ಅದೇ ಊರಿನ 96 ವರ್ಷದ ವೃದ್ಧೆಯೊಬ್ಬರು ಧೈರ್ಯದಿಂದ ಲಸಿಕೆ ಪಡೆದು ಉಳಿದವರಿಗೆ ಸ್ಫೂರ್ತಿಯಾಗಿದ್ದಾರೆ. ಮಾತ್ರವಲ್ಲ, ಲಸಿಕೆ ಎಂದರೆ ಬೆದರಿ ಪರಾರಿ ಆಗಿದ್ದವರೆಲ್ಲ ಈ ವೃದ್ಧೆಯನ್ನು ನೋಡಿ ಲಸಿಕೆ ಪಡೆದಿದ್ದಾರೆ. ಉತ್ತರಪ್ರದೇಶದ ಕಸಗಂಜ್​ ಜಿಲ್ಲೆಯ ನಗ್ಲಾ ಕಧೇರಿ ಗ್ರಾಮದಲ್ಲಿ ಸರ್ಕಾರಿ ಅಧಿಕಾರಿಗಳು ಲಸಿಕೆ ಅಭಿಯಾನ ನಡೆಸಿದ್ದು, ವ್ಯಾಕ್ಸಿನ್​ ಹಾಕಿಸಲು ಬಂದಿದ್ದಾಗ ಅಲ್ಲಿನ ಜನರು ಭಯಭೀತರಾಗಿದ್ದರು. ಮಾತ್ರವಲ್ಲ, ಲಸಿಕೆ ಚುಚ್ಚುತ್ತಾರೆ ಎಂದು ಹೆದರಿದ ಊರಿನ ಜನರು ಓಡಿಹೋಗಿ ಅಡಗಿ … Continue reading ಹೆದರಿ ಓಡಿ ಹೋಗಿದ್ದವರೆಲ್ಲ ಈಕೆಯನ್ನು ನೋಡಿ ಲಸಿಕೆ ಪಡೆದ್ರು; ಊರಿಗೇ ಮಾದರಿ 96ರ ಈ ಆಧಾರ್ ಕುಮಾರಿ!