80 ವರ್ಷಗಳಿಂದ ಕೂದಲು ಕತ್ತರಿಸದ ಅಜ್ಜ…ಇದರ ಹಿಂದಿದೆ ಒಂದು ವಿಚಿತ್ರ ಕಾರಣ!

ಡಾಂಗ್ ಹೋವಾ (ವಿಯೆಟ್ನಾಂ): ಇವರಿಗೆ 92 ವರ್ಷ. ಇವರ ತಲೆ ಕೂದಲು 5 ಮೀಟರ್​ ಉದ್ದ…!ನ್ಗುಯೇನ್ ವ್ಯಾನ್ ಚಿಯೆನ್ ಎಂಬ ಈ ವ್ಯಕ್ತಿ ಕಳೆದ 80 ವರ್ಷಗಳಿಂದ ತಮ್ಮ ತಲೆ ಕೂದಲನ್ನು ಕತ್ತರಿಸಿಲ್ಲ. ಟ್ರಿಮ್​ ಮಾಡಿಸಿಲ್ಲ. ಅದೆಲ್ಲ ಬಿಡಿ ಒಂದು ಬಾರಿಯೂ ತೊಳೆದೂ ಇಲ್ಲ ! ಅದಕ್ಕೆ ಕಾರಣವೂ ಇದೆಯಂತೆ. ನಾನು ನನ್ನ ಕೂದಲನ್ನು ಕತ್ತರಿಸಿದರೆ ಸಾಯುತ್ತೇನೆ ಎಂದೇ ನಂಬಿಕೊಂಡಿದ್ದೇನೆ. ದೇವರು ಕೊಟ್ಟಿದ್ದು ಇದು. ಹಾಗಾಗಿ ಬದಲಾವಣೆ ಮಾಡಲಾಗಲಿ, ಕತ್ತರಿಸಲಾಗಲಿ ಇಷ್ಟವಿಲ್ಲ. ಇಷ್ಟು ವರ್ಷದಲ್ಲಿ ಒಂದಿನವೂ ಬಾಚಣಿಕೆಯನ್ನೂ … Continue reading 80 ವರ್ಷಗಳಿಂದ ಕೂದಲು ಕತ್ತರಿಸದ ಅಜ್ಜ…ಇದರ ಹಿಂದಿದೆ ಒಂದು ವಿಚಿತ್ರ ಕಾರಣ!