90 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ!; ಲಿಫ್ಟ್ ಕೊಡುವುದಾಗಿ ಹೇಳಿ ಕರೆದೊಯ್ದು ದುಷ್ಕೃತ್ಯ, ಬಳಿಕ ಮುಖ್ಯರಸ್ತೆಗೆ ಬಿಟ್ಟು ಪರಾರಿ

ಮಧ್ಯಪ್ರದೇಶ: ಬೈಕ್​ನಲ್ಲಿ ಲಿಫ್ಟ್ ಕೊಡುವುದಾಗಿ ಹೇಳಿ ಕರೆದುಕೊಂಡು ಹೋಗಿ 90 ವರ್ಷದ ವೃದ್ಧೆ ಮೇಲೆ ಅತ್ಯಾಚಾರ ಮಾಡಿದ ಪ್ರಕರಣವೊಂದು ನಡೆದಿದೆ. ಮಧ್ಯಪ್ರದೇಶದಲ್ಲಿ ಇಂಥದ್ದೊಂದು ದುರ್ಘಟನೆ ನಡೆದಿದೆ. ವೃದ್ಧೆ ಜಬಲ್​ಪುರದಿಂದ ಹೊರಟು ಗುರುವಾರ ರಾತ್ರಿ ಶಹದೊಲ್ ರೈಲ್ವೆ ಸ್ಟೇಷನ್​ಗೆ ಬಂದು ಇಳಿದಿದ್ದಳು. ಅಲ್ಲಿಂದ 15 ಕಿ.ಮೀ. ದೂರದ ಪ್ರದೇಶದಲ್ಲಿದ್ದ ಸಂಬಂಧಿಯನ್ನು ಭೇಟಿಯಾಗಲು ಈಕೆ ಬಂದಿದ್ದಳು. ತಡರಾತ್ರಿಯಲ್ಲಿ ರೈಲು ನಿಲ್ದಾಣದಲ್ಲಿದ್ದ ಈಕೆಯನ್ನು ಆಟೋಚಾಲಕ ಅಂತ್ರ ಎಂಬ ಹಳ್ಳಿಯಲ್ಲಿ ಶುಕ್ರವಾರ ಬೆಳಗ್ಗೆ ಬಿಟ್ಟಿದ್ದ. ಅಲ್ಲಿಂದ ಬೇರೆ ವಾಹನದಲ್ಲಿ ಸಂಬಂಧಿಯ ಮನೆಗೆ ಹೋಗಲು … Continue reading 90 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ!; ಲಿಫ್ಟ್ ಕೊಡುವುದಾಗಿ ಹೇಳಿ ಕರೆದೊಯ್ದು ದುಷ್ಕೃತ್ಯ, ಬಳಿಕ ಮುಖ್ಯರಸ್ತೆಗೆ ಬಿಟ್ಟು ಪರಾರಿ