ಮುಖೇಶ್ ಅಂಬಾನಿ ಪ್ರತಿವಾರವೂ ಯಾವ ರೆಸ್ಟೋರೆಂಟ್‌ನಿಂದ ಆಹಾರವನ್ನು ಆರ್ಡರ್ ಮಾಡುತ್ತಾರೆ ಗೊತ್ತಾ?

ನವದೆಹಲಿ: ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಅವರು ಯಾವ ರೆಸ್ಟೋರೆಂಟ್​​ನಲ್ಲಿ ತಿನ್ನಲು ಇಷ್ಟಪಡುತ್ತಾರೆ ಎಂಬುದನ್ನು ಸಂದರ್ಶನದಲ್ಲಿ ಪ್ರಶ್ನೆ ಮಾಡಲಾಗಿತ್ತು. ಈ ಕುರಿತಾಗಿ ಉದ್ಯಮಿ ಪ್ರತಿ ವಾರ ತಿನ್ನಲು ಇಷ್ಟ ಪಡುವ ಪ್ರಸಿದ್ಧ ಹೊಟೇಲ್​​ ಕುರಿತಾಗಿ ಮಾತನಾಡಿದ್ದಾರೆ. ಮುಂಬೈನಲ್ಲಿರುವ ಆ ರೆಸ್ಟೋರೆಂಟ್ ಹೆಸರು ‘ಕೆಫೆ ಮೈಸೂರು’. ಕಾಲೇಜಿನಲ್ಲಿ ಓದುವಾಗ ಅಲ್ಲಿಗೆ ಹೋಗುತ್ತಿದ್ದರು. ಈಗ ಅಲ್ಲಿಗೆ ಹೋಗಲು ಸಾಧ್ಯವಾಗದಿದ್ದರೂ, ಅಲ್ಲಿಂದ ಆಹಾರವನ್ನು ಆರ್ಡರ್ ಮಾಡಲು ಇಷ್ಟಪಡುತ್ತಾರೆ. ಮೆಚ್ಚಿನ ಆಹಾರ ಇಡ್ಲಿ, ದೋಸೆ. ಅವರು ದಕ್ಷಿಣ ಭಾರತದ ಆಹಾರಗಳನ್ನು … Continue reading ಮುಖೇಶ್ ಅಂಬಾನಿ ಪ್ರತಿವಾರವೂ ಯಾವ ರೆಸ್ಟೋರೆಂಟ್‌ನಿಂದ ಆಹಾರವನ್ನು ಆರ್ಡರ್ ಮಾಡುತ್ತಾರೆ ಗೊತ್ತಾ?