86 ವರ್ಷದ ಮಹಿಳೆಗೆ ಕೊನೆಗೂ ಪತಿ ಸತ್ತ 49 ವರ್ಷಗಳ ಬಳಿಕ ಪಿಂಚಣಿ!

ಭುವನೇಶ್ವರ: 86 ವರ್ಷದ ವಿಧವೆಗೆ ಕೊನೆಗೂ ನ್ಯಾಯ ಸಿಕ್ಕಿದೆ. ಅಂದರೆ ಪತಿ ಸಾವಿನ ಬಳಿಕ ಸಿಗಬೇಕಾದ ಪಿಂಚಣಿಗೆ ಕೊನೆಗೂ ಆತ ಸತ್ತ 49 ವರ್ಷಗಳ ಬಳಿಕ ವ್ಯವಸ್ಥೆ ಆಗಿದೆ. ಒಡಿಶಾ ಹೈಕೋರ್ಟ್ ಆದೇಶದೊಂದಿಗೆ ಈ ಪ್ರಕರಣ ಇತ್ಯರ್ಥಗೊಂಡಿದೆ. ಸುಭಾಷಿಣಿ ಪಟ್ನಾಯಕ್ ಎಂಬವರು ತಮ್ಮ ಪತಿ ಶರತ್​ಚಂದ್ರ ಪಟ್ನಾಯಕ್ ಅವರ ಸಾವಿನ ಬಳಿಕ ಸಿಗಬೇಕಾದ ಕೌಟುಂಬಿಕ ಪಿಂಚಣಿ ಲಭ್ಯವಾಗದೆ ಹೈಕೋರ್ಟ್ ಮೊರೆ ಹೋಗಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಸುಭಾಷಿಣಿಗೆ ಪಿಂಚಣಿ ನೀಡುವಂತೆ ತೀರ್ಪಿತ್ತು ಒಡಿಶಾ ಸರ್ಕಾರಕ್ಕೆ … Continue reading 86 ವರ್ಷದ ಮಹಿಳೆಗೆ ಕೊನೆಗೂ ಪತಿ ಸತ್ತ 49 ವರ್ಷಗಳ ಬಳಿಕ ಪಿಂಚಣಿ!