85ರ ವೃದ್ಧ ಶರಣಬಸಪ್ಪ ಪಿಎಚ್​ಡಿಗೆ ಆಯ್ಕೆ

ಹೊಸಪೇಟೆ(ಬಳ್ಳಾರಿ): ಕೊಪ್ಪಳ ಜಿಲ್ಲೆಯ ನಿವೃತ್ತ ಶಿಕ್ಷಕ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶರಣಬಸಪ್ಪ ಬಿಸರಳ್ಳಿ 85ನೇ ವಯಸ್ಸಿನಲ್ಲಿ ಪಿಎಚ್​ಡಿಗೆ ಆಯ್ಕೆ ಆಗಿದ್ದಾರೆ. ಕನ್ನಡ ವಿಶ್ವವಿದ್ಯಾಲಯಕ್ಕೆ ಅವರು ಈ ಹಿಂದೆ 2 ಬಾರಿ ಅರ್ಜಿ ಹಾಕಿದ್ದರು. ಆದರೆ, ಪ್ರವೇಶ ದೊರೆತಿರಲಿಲ್ಲ. ಮೂರನೇ ಬಾರಿ ಮತ್ತೆ ಅರ್ಜಿ ಹಾಕಿ ಪ್ರಯತ್ನಿಸಿದ್ದರಿಂದ ಅವರು ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಎಚ್​ಡಿಗೆ ಆಯ್ಕೆಯಾಗಿದ್ದು, ವಚನಕಾರರ ಕುರಿತು ಅಧ್ಯಯನ ಮಾಡಲಿದ್ದಾರೆ.

Leave a Reply

Your email address will not be published. Required fields are marked *