ನೀರು, ಪಿಪಿಇ ಕಿಟ್​ ಕೇಳಿದ ನರ್ಸ್​ಗಳಿಗೆ ವಾಟ್ಸ್ಯಾಪ್​​ನಲ್ಲಿಯೇ ವಜಾ ಆದೇಶ ಕಳುಹಿಸಿದ್ರು…!

ನವದೆಹಲಿ: ವೈದ್ಯರು, ನರ್ಸ್​ಗಳಿಗೆ ಕೋವಿಡ್​ ವಾರಿಯರ್​ ಎಂದು ಗೌರವಿಸಲಾಗುತ್ತೆ. ಆದರೆ, ರೋಗಿಗಳಿಗೆ ಚಿಕಿತ್ಸೆ ನೀಡುವ ಇವರಿಗೂ ಕರೊನಾದಿಂದ ರಕ್ಷಣೆ ಬೇಕಲ್ಲವೇ..? ಹೀಗಾಗಿಯೇ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್​ಗಳು ತಮಗೂ ಕುಡಿಯುವ ನೀರು, ಪಿಪಿಇ ಕಿಟ್​ಗಳನ್ನು ನೀಡಿ ಎಂದು ಆಡಳಿತ ಮಂಡಳಿಗೆ ಕೋರಿದ್ದಾರೆ. ಬದಲಿಗೆ ಅವರಿಗೆ ಸಿಕ್ಕಿದ್ದು, ಟರ್ಮಿನೇಷನ್​ ಆರ್ಡರ್​. ಅದೂ ಕೂಡ ವಾಟ್ಸ್ಯಾಪ್​ ಮೂಲಕ. ಇದನ್ನೂ ಓದಿ; ದಲಿತರಿಗೆ ಮೀಸಲಾಗಿದ್ದ ಜಾಗದಲ್ಲಿ 9 ಅಂತಸ್ತಿನ ಕಟ್ಟಡ ನಿರ್ಮಿಸಿದ ಗಾಂಧಿ ಕುಟುಂಬದ ಸಂಸ್ಥೆ; ಇಡಿಯಿಂದ ವಶಕ್ಕೆ  ದೆಹಲಿಯ ಹಮ್​ದರ್ದ್​ … Continue reading ನೀರು, ಪಿಪಿಇ ಕಿಟ್​ ಕೇಳಿದ ನರ್ಸ್​ಗಳಿಗೆ ವಾಟ್ಸ್ಯಾಪ್​​ನಲ್ಲಿಯೇ ವಜಾ ಆದೇಶ ಕಳುಹಿಸಿದ್ರು…!