VIDEO| ದೋಸೆ ಬಡಿಸುವ ಪರಿಗೆ ನೆಟ್ಟಿಗರು ಫಿದಾ: ಒಂದೇ ವಾರದಲ್ಲಿ 8 ಕೋಟಿಗೂ ಹೆಚ್ಚು ವೀಕ್ಷಣೆ!

ಮುಂಬೈ: ಯಾವುದೇ ಕೆಲಸವಾಗಿರಲಿ ನಾವುಗಳು ಅದರಲ್ಲೇ ಖುಷಿ ಕಾಣಬೇಕು ಎಂದು ಹಿರಿಯರು ಹೇಳುತ್ತಾರೆ. ಹಾಗಾದಾಗ ಮಾತ್ರ ನಾವು ನಮ್ಮ ಕ್ಷೇತ್ರದಲ್ಲಿ ಯಶಸ್ಸು ಮತ್ತು ಜನಪ್ರಿಯತೆ ಕಾಣಲು ಸಾಧ್ಯ ಎಂಬ ಮಾತಿಗೆ ಮುಂಬೈ ಮೂಲದ ದೋಸೆ ತಯಾರಕ ಉತ್ತಮ ಉದಾಹರಣೆಯಾಗಿದ್ದಾರೆ. ದಕ್ಷಿಣ ಭಾರತದ ಆಹಾರವಾದ ದೋಸೆಯನ್ನು ಮುಂಬೈ ಮೂಲದ ವ್ಯಕ್ತಿಯೊಬ್ಬ ವಿಶೇಷವಾಗಿ ಬಡಿಸುವ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಫೇಸ್​ಬುಕ್​ನಲ್ಲಿ ವೈರಲ್​ ಆಗಿದ್ದು, ಬರೋಬ್ಬರಿ 84 ಮಿಲಿಯನ್ (8 ಕೋಟಿ 40 ಲಕ್ಷ)​ ವೀಕ್ಷಣೆಯನ್ನು … Continue reading VIDEO| ದೋಸೆ ಬಡಿಸುವ ಪರಿಗೆ ನೆಟ್ಟಿಗರು ಫಿದಾ: ಒಂದೇ ವಾರದಲ್ಲಿ 8 ಕೋಟಿಗೂ ಹೆಚ್ಚು ವೀಕ್ಷಣೆ!