ಬಿಬಿಎಂಪಿ ವ್ಯಾಪ್ತಿಯ 80 ಸಾವಿರ ಆಸ್ತಿ ಮಾಲೀಕರು ನಿರಾಳ

ಬೆಂಗಳೂರು: ರಾಜಧಾನಿಯಲ್ಲಿ ಆಸ್ತಿ ತೆರಿಗೆ ಪಾವತಿಸುವ ವೇಳೆ ತಮ್ಮ ಆಸ್ತಿಗಳಿರುವ ವಲಯಗಳನ್ನು ತಪ್ಪಾಗಿ ಘೋಷಣೆ ಮಾಡಿಕೊಂಡಿದ್ದ ಕೆಲವು ಮಾಲೀಕರು ನಿರಾಳತೆಯ ನಿಟ್ಟುಸಿರು ಬಿಡುವಂತಾಗಿದೆ. ಈಗ ಪಾಲಿಕೆ ವ್ಯತ್ಯಾಸವಾದ ಬಾಕಿ ಮೊತ್ತ ಪಾವತಿಗೆ ಮಾತ್ರ ಅವಕಾಶ ನೀಡಲು ಚಿಂತನೆ ನಡೆಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 2016ರಲ್ಲಿ ಆಸ್ತಿ ವಲಯಗಳ ಪರಿಷ್ಕರಣೆ ಮಾಡಲಾಗಿದೆ. ಇದೇ ಸಾಲಿನಲ್ಲಿ ಆಸ್ತಿ ತೆರಿಗೆ ಹೆಚ್ಚಳ ಹಾಗೂ ವಲಯ ವರ್ಗೀಕರಣ ಜಾರಿಗೊಳಿಸಿ ಪಾಲಿಕೆಯ ಆದಾಯ ಹೆಚ್ಚಿಸಲು ಯತ್ನಿಸಲಾಗಿತ್ತು. ಆದರೆ, ಈ ವೇಳೆ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕ ವಲಯದಿಂದ … Continue reading ಬಿಬಿಎಂಪಿ ವ್ಯಾಪ್ತಿಯ 80 ಸಾವಿರ ಆಸ್ತಿ ಮಾಲೀಕರು ನಿರಾಳ