ದೆಹಲಿಯ ಮಸೀದಿಗಳಲ್ಲಿ ಅಡಗಿದ್ದಾರೆ 800ಕ್ಕೂ ಹೆಚ್ಚು ಜಮಾತ್​ನ ವಿದೇಶಿ ಕೆಲಸಗಾರರು!: ಮೊಳಗಿದೆ ಮತ್ತೊಂದು COVID19 ಅಲರ್ಟ್​

ನವದೆಹಲಿ: ತಬ್ಲಿಘಿ ಜಮಾತ್​ನಲ್ಲಿದ್ದ ವಿದೇಶೀಯರು ಇನ್ನೂ ದೆಹಲಿ ಬಿಟ್ಟು ಹೋಗಿಲ್ಲ. ಎಲ್ಲರೂ ಅಲ್ಲಿಯೇ ಇರುವ ಒಂದಿಲ್ಲೊಂದು ಮಸೀದಿಯಲ್ಲಿ ಅಡಗಿ ಕುಳಿತಿದ್ದಾರೆ ಎಂಬ ಆತಂಕಕಾರಿ ವರದಿ ಪ್ರಕಟವಾಗಿದೆ. ಈ ವಾರದ ಆರಂಭದಲ್ಲಿ ನಿಜಾಮುದ್ದೀನ್ ಪ್ರದೇಶದಲ್ಲಿನ ತಬ್ಲಿಘಿ ಜಮಾತ್​ನ ಕೇಂದ್ರ ಕಚೇರಿಯಿಂದ 2,300 ಜನರನ್ನು ತೆರವುಗೊಳಿಸಲಾಗಿತ್ತು. ಇದಾಗಿ ಕೆಲವರು ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದು, ಅವರನ್ನು ಪತ್ತೆ ಹಚ್ಚುವ ಕೆಲಸವನ್ನು ದೆಹಲಿ ಪೊಲೀಸರು ಆರಂಭಿಸಿದ್ದರು. ಇದರಂತೆ ತನಿಖೆ ವೇಳೆ ಬಹಿರಂಗವಾದ ಮಾಹಿತಿ ಬೆಚ್ಚಿ ಬೀಳಿಸುವಂಥದ್ದಾಗಿವೆ. ದೆಹಲಿ ಸರ್ಕಾರಕ್ಕೆ ಪೊಲೀಸರು ಮಾರ್ಚ್​ 31ಕ್ಕೆ … Continue reading ದೆಹಲಿಯ ಮಸೀದಿಗಳಲ್ಲಿ ಅಡಗಿದ್ದಾರೆ 800ಕ್ಕೂ ಹೆಚ್ಚು ಜಮಾತ್​ನ ವಿದೇಶಿ ಕೆಲಸಗಾರರು!: ಮೊಳಗಿದೆ ಮತ್ತೊಂದು COVID19 ಅಲರ್ಟ್​