57 ವರ್ಷದ ವ್ಯಕ್ತಿಯೊಬ್ಬ 2 ಮಕ್ಕಳ ತಾಯಿ 80 ವರ್ಷದ ಅಜ್ಜಿಯನ್ನು ಮದುವೆಯಾದ; ಮುಂದೆ ಆಗಿದ್ದೇ ಬೇರೆ….

ನವದೆಹಲಿ:  ​​ಪ್ರೀತಿಗೆ ವಯಸ್ಸು, ಜಾತಿ, ಧರ್ಮವಿಲ್ಲ. ಪ್ರೀತಿಗೆ ಬಡವ ಶ್ರೀಮಂತ ಎಂಬ ಭೇದ ಕಾಣುವುದಿಲ್ಲ. ಅನೇಕರು ತಮಗಿಂತ ದೊಡ್ಡ ವಯಸ್ಸಿನವರನ್ನು ಪ್ರೀತಿಸಿ ಮದುವೆಯಾಗುವವರಿದ್ದಾರೆ.  ಹೀಗೆ ಇಲ್ಲೊಂದು ವಿಚಿತ್ರ  ಪ್ರೇಮವೊಂದು ಸಾಮಾಜಿಕ ಜಾಲತಾಣದಲ್ಲಿ ಬೆಳಕಿಗೆ ಬಂದಿದೆ.   57 ವರ್ಷದ ವ್ಯಕ್ತಿಯೊಬ್ಬ ತನಗಿಂತ 23 ವರ್ಷ ದೊಡ್ಡವಳಾದ ಅಂದರೆ 80 ವರ್ಷದ ಮಹಿಳೆಯನ್ನು ಪ್ರೀತಿಸುತ್ತಿದ್ದ. ಪುರುಷನ ಹೆಸರು ಡೇವಿಡ್ ಫೌಟ್ ಮತ್ತು ಮಹಿಳೆಯ ಹೆಸರು ಕ್ಯಾರೊಲಿನ್ ಹಾಲೆಂಡ್. ಆಕೆಗೆ 80 ವರ್ಷ. ಇವರಿಬ್ಬರೂ ಮದುವೆ ಜನರಲ್ಲಿ ಚರ್ಚೆಗೆ ಗ್ರಾಸವಾಗಿದೆ.  ಕ್ಯಾಲಿಫೋರ್ನಿಯಾದ … Continue reading 57 ವರ್ಷದ ವ್ಯಕ್ತಿಯೊಬ್ಬ 2 ಮಕ್ಕಳ ತಾಯಿ 80 ವರ್ಷದ ಅಜ್ಜಿಯನ್ನು ಮದುವೆಯಾದ; ಮುಂದೆ ಆಗಿದ್ದೇ ಬೇರೆ….