8 ಯೂಟ್ಯೂಬ್ ಚಾನಲ್ ಬಂದ್

ನವದೆಹಲಿ: ಭಾರತ ವಿರೋಧಿ ವಿಚಾರಗಳನ್ನು ಪ್ರಸಾರ ಮಾಡುತ್ತಿದ್ದ ಆರೋಪದ ಮೇಲೆ ಪಾಕಿಸ್ತಾನ ಮೂಲದ ಒಂದು ಹಾಗೂ ಭಾರತದ ಏಳು ಯೂಟ್ಯೂಬ್ ಚಾನಲ್​ಗಳನ್ನು ಕೇಂದ್ರ ಸರ್ಕಾರ ಬ್ಲಾಕ್ ಮಾಡಿದೆ. 2021ರ ಮಾಹಿತಿ ತಂತ್ರಜ್ಞಾನ ನಿಯಮಗಳನ್ವಯ ಕ್ರಮಕೈಗೊಂಡಿರುವುದಾಗಿ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಗುರುವಾರ ತಿಳಿಸಿದೆ. ಬ್ಲಾಕ್ ಮಾಡಲಾದ ಎಂಟು ಚಾನಲ್​ಗಳು ಒಟ್ಟು 114 ಕೋಟಿ ವ್ಯೂವ್, 85,73,000 ಚಂದಾದಾರರನ್ನು ಹೊಂದಿದ್ದವು. ಪಾಕಿಸ್ತಾನದಿಂದ ಕಾರ್ಯಾಚರಿಸುತ್ತಿದ್ದ ಆರು ಚಾನಲ್ ಸಹಿತ 16 ವಾಹಿನಿಗಳನ್ನು ಏಪ್ರಿಲ್​ನಲ್ಲಿ ಸರ್ಕಾರ ಬ್ಲಾಕ್ ಮಾಡಿತ್ತು. ಈ ಚಾನಲ್​ಗಳು … Continue reading 8 ಯೂಟ್ಯೂಬ್ ಚಾನಲ್ ಬಂದ್