ಆಡಿ ನಲಿಯಬೇಕಾದ ವಯಸ್ಸಲ್ಲಿ ಸನ್ಯಾಸತ್ವ ಸ್ವೀಕರಿಸಿದ ವಜ್ರದ ವ್ಯಾಪಾರಿಯ ಮಗಳು!

ಸೂರತ್​: ಆಡಿ ನಲಿಯಬೇಕಾದ ವಯಸ್ಸಲ್ಲಿ 8 ವರ್ಷದ ಬಾಲಕಿಯೊಬ್ಬಳು ಸನ್ಯಾಸತ್ವ ಸ್ವೀಕರಿಸಿದ್ದಾಳೆ ಅಂದರೆ ಅದಕ್ಕಿಂತ ಅಚ್ಚರಿ ಮತ್ತೊಂದಿಲ್ಲ. ಅದರಲ್ಲೂ ಡೈಮಂಡ್​ ವ್ಯಾಪಾರಿಯ ಮಗಳು ಅಂದ್ರೆ ನಿಜಕ್ಕೂ ಹುಬ್ಬೇರಿಸುವ ಸಂಗತಿಯೇ! ಯಾವುದರಲ್ಲೂ ಕಡಿಮೆ ಇಲ್ಲದ, ಹುಟ್ಟುವಾಗಲೇ ಬಾಯಲ್ಲಿ ಚಿನ್ನದ ಚಮಚ ಇಟ್ಟುಕೊಂಡು ಬಂದವಳು ಲೌಕಿಕ ಜಗತ್ತನ್ನು ತೊರೆದು ಆಧ್ಯಾತ್ಮಿಕ ಜಗತ್ತಿನ ಕಡೆ ಹೆಜ್ಜೆ ಇಡುತ್ತಿರುವುದು ನಿಜಕ್ಕೂ ಸೋಜಿಗ ವಿಚಾರವೇ ಸರಿ. ಸನ್ಯಾಸತ್ವ ಸ್ವೀಕರಿಸಿದ ಬಾಲಕಿಯ ಹೆಸರು ದೇವಾಂಶಿ. ಗುಜರಾತ್​ ಮೂಲದ ವಜ್ರದ ವ್ಯಾಪಾರಿ ಧನೇಶ್​ ಮತ್ತು ಆಮಿ ಸಂಘ್ವಿ … Continue reading ಆಡಿ ನಲಿಯಬೇಕಾದ ವಯಸ್ಸಲ್ಲಿ ಸನ್ಯಾಸತ್ವ ಸ್ವೀಕರಿಸಿದ ವಜ್ರದ ವ್ಯಾಪಾರಿಯ ಮಗಳು!