8 ಪಿಎಂ ಮದ್ಯ ತಯಾರಕ ಈಗ ಫೋರ್ಬ್ಸ್‌ ಬಿಲಿಯನೇರ್ ಪಟ್ಟಿಗೆ: ಯಾರು ಈ ಹೊಸ ಕುಬೇರ?

ನವದೆಹಲಿ: ಫೋರ್ಬ್ಸ್‌ ಬಿಲಿಯನೇರ್ ಪಟ್ಟಿಗೆ ಈಗ ಭಾರತೀಯರೊಬ್ಬರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. 80 ಇಳಿವಯಸ್ಸಿನಲ್ಲಿ ಕುಬೇರರ ಪಟ್ಟಿಗೆ ಸೇರಿರುವ ಈ ವ್ಯಕ್ತಿ ಮದ್ಯ ಕಂಪನಿಯ ಮಾಲಿಕ! ಇವರೇ ಲಲಿತ್ ಖೈತಾನ್. ದೆಹಲಿಯ ರಾಡಿಕೊ ಖೈತಾನ್‌ ಕಂಪನಿಯ ಅಧ್ಯಕ್ಷ. ಇತ್ತೀಚೆಗೆ ಫೋರ್ಬ್ಸ್‌ನಿಂದ ಭಾರತದ ಹೊಸ ಬಿಲಿಯನೇರ್ ಎಂದು ಗುರುತಿಸಲ್ಪಟ್ಟಿದ್ದಾರೆ. ಈ ವರ್ಷ ಅವರ ಕಂಪನಿಯ ಷೇರುಗಳ ಬೆಲೆಯು ಶೇಕಡಾ 50ರಷ್ಟು ಹೆಚ್ಚಳವನ್ನು ಕಂಡಿದೆ. ಹೀಗಾಗಿ, ಅವರ ನಿವ್ವಳ ಆಸ್ತಿ ಮೌಲ್ಯವು 1 ಬಿಲಿಯನ್‌ ಡಾಲರ್​ಗೆ (ಅಂದಾಜು 8300 ಕೋಟಿ ರೂಪಾಯಿ) … Continue reading 8 ಪಿಎಂ ಮದ್ಯ ತಯಾರಕ ಈಗ ಫೋರ್ಬ್ಸ್‌ ಬಿಲಿಯನೇರ್ ಪಟ್ಟಿಗೆ: ಯಾರು ಈ ಹೊಸ ಕುಬೇರ?