ಎಂಟು ಚಿತ್ರಗಳು ಬಿಡುಗಡೆಗೆ ಸಿದ್ಧ; ರಾಕುಲ್​ಗೆ 2022 ನಿರ್ಣಾಯಕ ವರ್ಷ

ಕರೊನಾ ಮತ್ತು ಲಾಕ್​ಡೌನ್ ನಡುವೆಯೂ ರಾಕುಲ್ ಪ್ರೀತ್ ಸಿಂಗ್ ಕಳೆದೆರಡು ವರ್ಷ ಬಹಳ ಬ್ಯುಸಿಯಾಗಿದ್ದರು. ಹೈದರಾಬಾದ್​ನಿಂದ ಮುಂಬೈಗೆ, ಮುಂಬೈನಿಂದ ಚೆನ್ನೈಗೆ ಅಂತ ಓಡಾಡುತ್ತಿದ್ದರು. ರಾಕುಲ್ ನಟನೆಯಲ್ಲೇನೋ ಬಿಜಿಯಾಗಿದ್ದಾರೆ, ಆ ಚಿತ್ರಗಳು ಬಿಡುಗಡೆ ಆಗುವುದು ಯಾವಾಗ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಈಗ ಕೊನೆಗೂ ಉತ್ತರ ಸಿಕ್ಕಿದೆ. ಈ ವರ್ಷ ರಾಕುಲ್ ಅಭಿನಯದ ಎಂಟು ಚಿತ್ರಗಳು ಬಿಡುಗಡೆಯಾಗುವುದಕ್ಕಿದೆ ಎಂದರೆ ನೀವು ನಂಬಬೇಕು. ಕಳೆದೆರಡು ವರ್ಷಗಳಿಂದ ರಾಕುಲ್ ನಟಿಸಿದ ಚಿತ್ರಗಳೆಲ್ಲವೂ ಇದೀಗ ಮುಗಿದಿದ್ದು, ಬಿಡುಗಡೆಯಾಗುವುದಕ್ಕೆ ತಯಾರಿ ನಡೆಸಿವೆ. ಅದರಲ್ಲಿ ಆರು … Continue reading ಎಂಟು ಚಿತ್ರಗಳು ಬಿಡುಗಡೆಗೆ ಸಿದ್ಧ; ರಾಕುಲ್​ಗೆ 2022 ನಿರ್ಣಾಯಕ ವರ್ಷ