ದಾಳಿಂಬೆಯ ಸಲಾಡ್​ನಿಂದ ಎಷ್ಟೆಲ್ಲಾ ಉಪಯೋಗ ನೋಡಿ..

ಬೆಂಗಳೂರು: ಬೇಸಿಗೆಯಲ್ಲಿ ಸೂರ್ಯನ ಶಾಖವು ಹಸಿವನ್ನು ನಾಶಪಡಿಸುತ್ತದೆ. ಹೀಗಾಗಿ ಹಲವಾರು ಜನರು ಊಟದಲ್ಲಿ ತಾಜಾ ಹಣ್ಣುಗಳು, ಜ್ಯೂಸ್‌ಗಳು, ಸಲಾಡ್‌ಗಳು ಮತ್ತು ಮನೆಯಲ್ಲಿ ತಯಾರಿಸಿದ ಪಾನೀಯಗಳನ್ನು ಸೇರಿಸಿ ಊಟವನ್ನು ಹೆಚ್ಚು ರುಚಿಕರವಾಗಿಸುತ್ತಾರೆ. ಈ ಸಾಲಿನಲ್ಲಿ ದಾಳಿಂಬೆಯು ಒಂದಾಗಿದ್ದು, ದೇಹವನ್ನು ಹೈಡ್ರೇಟ್ ಮಾಡಲು ಅತ್ಯುತ್ತಮವಾದ ಹಣ್ಣಾಗಿದೆ. ದಾಳಿಂಬೆ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅಗತ್ಯ ಪೋಷಕಾಂಶಗಳನ್ನು ಪೂರೈಸುತ್ತದೆ. ಈ ಆಹಾರ ಕ್ರಮಗಳನ್ನು ನಿಮ್ಮ ಊಟದಲ್ಲಿ ಸೇರಿಸಿದರೆ ದೇಹಕ್ಕೆ ಒಳ್ಳೆಯದು. ಮಾಗಿದ ಬಾಳೆಹಣ್ಣು, ಬೆರಳೆಣಿಕೆಯಷ್ಟು ಪಾಲಕ ಮತ್ತು ದಾಳಿಂಬೆ ಬೀಜ, ಜೇನುತುಪ್ಪ … Continue reading ದಾಳಿಂಬೆಯ ಸಲಾಡ್​ನಿಂದ ಎಷ್ಟೆಲ್ಲಾ ಉಪಯೋಗ ನೋಡಿ..