ಶೇ.78 ರಷ್ಟು ನಗರ ಪೊಲೀಸರಿಗೆ ಲಸಿಕೆ ಪೂರ್ಣ ; 754 ಕರೊನಾ ಪ್ರಕರಣಗಳು

ಬೆಂಗಳೂರು : ಬೆಂಗಳೂರು ನಗರ ಪೊಲೀಸ್​ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶೇ.77.90 ರಷ್ಟು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕರೊನಾ ಲಸಿಕೆಯ ಎರಡೂ ಡೋಸ್​ಗಳನ್ನು ನೀಡಲಾಗಿದೆ. ನಗರದಲ್ಲಿ ಸಿವಿಲ್​, ಸಂಚಾರ, ಮೀಸಲು ಪಡೆ, ತಾಂತ್ರಿಕ ವಿಭಾಗ ಸೇರಿದಂತೆ 26 ಘಟಕಗಳಲ್ಲಿ 18,821 ಪೊಲೀಸ್​ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಲ್ಲಿ 17,892 ಮಂದಿ ಮೊದಲ ಡೋಸ್​ ಲಸಿಕೆ ಪಡೆದಿದ್ದು, 14,664 ಮಂದಿ (ಶೇ.77.90) ಲಸಿಕೆಯ 2ನೇ ಡೋಸ್​ ಕೂಡ ಪಡೆದಿದ್ದಾರೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. ಇದಲ್ಲದೆ, … Continue reading ಶೇ.78 ರಷ್ಟು ನಗರ ಪೊಲೀಸರಿಗೆ ಲಸಿಕೆ ಪೂರ್ಣ ; 754 ಕರೊನಾ ಪ್ರಕರಣಗಳು