75 ಕೋಟಿ ಡೋಸ್ ಲಸಿಕೆ: ಭಾರತದ ಹೊಸ ದಾಖಲೆ, ಅಭಿಯಾನ ಚುರುಕು

ನವದೆಹಲಿ: ಭಾರತ ಇದುವರೆಗೆ 75 ಕೋಟಿ ಅಧಿಕ ಡೋಸ್ ಕರೊನಾ ಲಸಿಕೆಯನ್ನು ಅರ್ಹ ಫಲಾನುಭವಿಗಳಿಗೆ ನೀಡಿ ಮಹತ್ವದ ಮೈಲುಗಲ್ಲು ಸ್ಥಾಪಿಸಿದೆ. ಜನವರಿಯಲ್ಲಿ ಆರಂಭವಾದ ಜಗತ್ತಿನ ಅತಿ ದೊಡ್ಡ ಲಸಿಕೆ ಅಭಿಯಾನ ಈ ಸಾಧನೆ ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಸೋಮವಾರ ಹೇಳಿದ್ದಾರೆ. ಇದೇ ವೇಗದಲ್ಲಿ ಸಾಗಿದರೆ ವರ್ಷಾಂತ್ಯದೊಳಗೆ ಜನಸಂಖ್ಯೆಯ ಶೇಕಡ 43 ಮಂದಿಗೆ ಲಸಿಕೆ ಹಾಕಲು ಸಾಧ್ಯವಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. ಈ ಸಾಧನೆಗಾಗಿ ಭಾರತೀಯರಿಗೆ ಅಭಿ ನಂದನೆಗಳನ್ನು ಸಲ್ಲಿಸಿರುವ ಅವರು, ಪ್ರಧಾನಿ … Continue reading 75 ಕೋಟಿ ಡೋಸ್ ಲಸಿಕೆ: ಭಾರತದ ಹೊಸ ದಾಖಲೆ, ಅಭಿಯಾನ ಚುರುಕು