ಈ ಸಿಡಿಲು ಬೆಂಗಳೂರಿನಿಂದ ಬೀದರ್​ವರೆಗಿನ ದೂರಕ್ಕೆ ಚಾಚಿಕೊಂಡಿತ್ತು…!

ನವದೆಹಲಿ: ಸಿಡಿಲು, ಗುಡುಗುಗಳೆಂದರೆ ಸಾಮಾನ್ಯವಾಗಿ ಭಯ ಉಂಟಾಗುತ್ತದೆ. ಆದರೆ, ಇವೇ ಗುಡುಗು, ಸಿಡಿಲುಗಳು ದಾಖಲೆಗೂ ಕಾರಣವಾಗುತ್ತವೆ. ಅತೀ ದೂರಕ್ಕೆ ಚಾಚಿಕೊಂಡ ಸಿಡಿಲು ಹಾಗೂ ಅತಿ ಹೆಚ್ಚು ಕಾಲ ಕಾಣಿಸಿಕೊಂಡ ಸಿಡಿಲಿನ ಹೆಸರಿನಲ್ಲೀಗ ಹೊಸ ದಾಖಲೆಗಳು ನಿರ್ಮಾಣವಾಗಿವೆ. ಬ್ರೆಜಿಲ್​ನಲ್ಲಿ 2018ರ ಅಕ್ಟೋಬರ್​ 31ರಂದು ಕಾಣಿಸಿಕೊಂಡ ಸಿಡಿಲು ಅತಿ ಹೆಚ್ಚು ದೂರಕ್ಕೆ ಚಾಚಿಕೊಂಡ ಸಿಡಿಲು ಎಂಬ ಖ್ಯಾತಿಗೆ ಪಾತ್ರವಾಗಿದೆ. ಅಂದಹಾಗೆ ಇದು 709 ಕಿಲೋ ಮೀಟರ್​ವರೆಗೆ ವಿಸ್ತರಿಸಿಕೊಂಡಿತ್ತು. ಅಂದರೆ ಬೆಂಗಳೂರಿನಿಂದ ಬೀದರ್​ಗಿಂತಲೂ ಹೆಚ್ಚು ದೂರಕ್ಕೆ ಚಾಚಿಕೊಂಡ ಸಿಡಿಲು ಇದಾಗಿತ್ತು ಎಂದು … Continue reading ಈ ಸಿಡಿಲು ಬೆಂಗಳೂರಿನಿಂದ ಬೀದರ್​ವರೆಗಿನ ದೂರಕ್ಕೆ ಚಾಚಿಕೊಂಡಿತ್ತು…!