70,421 ಹೊಸ ಕರೊನಾ ಪ್ರಕರಣ; 24 ಗಂಟೆಗಳಲ್ಲಿ 3,921 ಸಾವು

ನವದೆಹಲಿ : ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 70,421 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಇದು ಮಾರ್ಚ್ 31 ರಿಂದೀಚೆಗಿನ ಅತಿ ಕಡಿಮೆ ಸೋಂಕು ಪ್ರಮಾಣವಾಗಿದೆ. ನಿನ್ನೆಯ ದಿನ ಸಾಪ್ತಾಹಿಕ ಸರಾಸರಿ 19 ಲಕ್ಷಕ್ಕಿಂತ ಕಡಿಮೆ, ಅಂದರೆ 14.92 ಲಕ್ಷ ಸ್ಯಾಂಪಲ್​ಗಳನ್ನು ಕರೊನಾ ಪರೀಕ್ಷೆಗಾಗಿ ಸಂಗ್ರಹಿಸಲಾಯಿತು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕರೊನಾ ಸಾವುಗಳ ಸಂಖ್ಯೆ ಚಿಂತಾಜನಕವಾಗಿಯೇ ಇದ್ದು, ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 3,921 ಸಾವುಗಳು ಸಂಭವಿಸಿವೆ. ಮಹಾರಾಷ್ಟ್ರದಲ್ಲೇ 2,800 ಜನರು ಮೃತಪಟ್ಟಿದ್ದಾರೆ ಎನ್ನಲಾಗಿದೆ. … Continue reading 70,421 ಹೊಸ ಕರೊನಾ ಪ್ರಕರಣ; 24 ಗಂಟೆಗಳಲ್ಲಿ 3,921 ಸಾವು