3 ತಿಂಗಳಲ್ಲಿ 700 ಮಹಿಳಾ ದೌರ್ಜನ್ಯ ಕೇಸ್: ಶೇ.60 ಕೌಟುಂಬಿಕ ಕಲಹ ವಿಚಾರಣೆಗೆ ಕಾಡುತ್ತಿದೆ ಕರೊನಾ ಗ್ರಹಣ

ಬೆಂಗಳೂರು: ಕರೊನಾ ಕಾಲಿಟ್ಟ ಬಳಿಕ ಕಳೆದ ಮೂರು ತಿಂಗಳ ಅವಧಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ 600-700 ಪ್ರಕರಣಗಳು ರಾಜ್ಯ ಮಹಿಳಾ ಆಯೋಗದ ಮೆಟ್ಟಿಲೇರಿವೆ. ಹಲವು ನಿರ್ಬಂಧ ಹಾಗೂ ಸೋಂಕು ಹರಡುವ ಆತಂಕದಿಂದಾಗಿ ಆರೋಪಿಗಳು ಹಾಗೂ ದೂರುದಾರರನ್ನು ಕಚೇರಿಗೆ ಕರೆಸಿ ವಿಚಾರಣೆ ನಡೆಸುವುದೇ ಆಯೋಗಕ್ಕೆ ಸವಾಲಾಗಿದೆ. ‘ಪ್ರತಿ ತಿಂಗಳು ಕನಿಷ್ಠ 100 ರಿಂದ 130 ಪ್ರಕರಣಗಳು ದಾಖಲಾಗುತ್ತಿವೆ. ಕಳೆದ ಸಾಲಿಗೆ ಹೋಲಿಸಿದರೆ ಈ ಬಾರಿ ಪ್ರಕರಣಗಳ ಸಂಖ್ಯೆ ಭಾರಿ ಏರಿಕೆಯಾಗಿದೆ’ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮಿಳಾ … Continue reading 3 ತಿಂಗಳಲ್ಲಿ 700 ಮಹಿಳಾ ದೌರ್ಜನ್ಯ ಕೇಸ್: ಶೇ.60 ಕೌಟುಂಬಿಕ ಕಲಹ ವಿಚಾರಣೆಗೆ ಕಾಡುತ್ತಿದೆ ಕರೊನಾ ಗ್ರಹಣ