ಮಗನ ಸಾವಿನ ಬಳಿಕ 28 ವರ್ಷದ ಸೊಸೆಯನ್ನೇ ಮದುವೆಯಾದ 70 ವರ್ಷದ ಮಾವ! ನೆಟ್ಟಿಗರಿಂದ ಭಾರೀ ಟೀಕೆ

ಲಖನೌ: ಉತ್ತರ ಪ್ರದೇಶದ ಗೋರಖ್​ಪುರವು ವಿಚಿತ್ರ ಘಟನೆಯೊಂದಕ್ಕೆ ಕಾರಣವಾಗಿದೆ. 70 ವರ್ಷದ ವ್ಯಕ್ತಿಯೊಬ್ಬ 28 ವರ್ಷದ ಸೊಸೆಯನ್ನೇ ಮದುವೆಯಾಗಿದ್ದು, ಉತ್ತರ ಪ್ರದೇಶದಲ್ಲಿ ಈ ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ಒಡಿಶಾದಲ್ಲಿ ಮಾಜಿ ಶಾಸಕರೊಬ್ಬರು ಮಗ ಮರಣ ಹೊಂದಿದ ಬಳಿಕ ತನ್ನ ಸೊಸೆಗೆ ಬೇರೊಬ್ಬ ವ್ಯಕ್ತಿಯ ಜೊತೆ ಮದುವೆ ಮಾಡಿಸಿ ಮಾದರಿಯಾಗಿದ್ದರು. ಆದರೆ, ಈ ಗೋರಖ್​ಪುರದ ಈ ವ್ಯಕ್ತಿ ಇದಕ್ಕೆ ವಿರುದ್ಧವಾಗಿದ್ದಾನೆ. ಇಬ್ಬರು ಕೂಡ ಸ್ಥಳೀಯ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ದೇವರೇ ಇಬ್ಬರು ಮದುವೆ ಸಾಕ್ಷಿ ಎಂದು ಭಾವಿಸಿ, … Continue reading ಮಗನ ಸಾವಿನ ಬಳಿಕ 28 ವರ್ಷದ ಸೊಸೆಯನ್ನೇ ಮದುವೆಯಾದ 70 ವರ್ಷದ ಮಾವ! ನೆಟ್ಟಿಗರಿಂದ ಭಾರೀ ಟೀಕೆ