ಇನ್​ಫ್ರಾರೆಡ್ ಫೋರ್​ಹೆಡ್​ ಥರ್ಮಾಮೀಟರ್​ ಎಂಆರ್​ಪಿಗಿಂತ ಹೆಚ್ಚಿನ ಬೆಲೆಗೆ ಮಾರುತ್ತಿದ್ದಾತನ ಬಂಧನ

ಬೆಂಗಳೂರು: ಸಾರ್ವಕಜನಿಕರು ಕರೊನಾ ವೈರಸ್ ಭೀತಿಯಲ್ಲಿರುವ ಸಂದರ್ಭವನ್ನು ದುರುಪಯೋಗಿ ಪಡಿಸಿಕೊಂಡು ಇನ್​ಫ್ರಾರೆಡ್​ ಫೋರ್​ಹೆಡ್ ಥರ್ಮಾಮೀಟರ್ ಗಳನ್ನು ಮ್ಯಾಕ್ಸಿಮಮ್​ ರಿಟೇಲ್ ಪ್ರೈಸ್​(ಎಂಆರ್​ಪಿ)ಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದಾತ ಈಗ ಸಿಸಿಬಿ ಪೊಲೀಸರ ಅತಿಥಿ. ಬಂಧಿತನ ಹೆಸರು ಕೇಶವನ್​ ಎನ್​ (32). ಈತ ನಗರದ ಕುರುಬರಹಳ್ಳಿಯ ಪೈಪ್​ಲೇನ್ ರೋಡ್​ನ ಜೆಸಿನಗರದ ನಿವಾಸಿ. ರಾಜಾಜಿನಗರದ 1ನೇ ಬ್ಲಾಕ್​ನ 19ನೇ ಮುಖ್ಯರಸ್ತೆಯ ಪ್ರಜ್ವಲ್ ಸರ್ಜಿಕಲ್ ಆ್ಯಂಡ್ ಸೈಂಟಿಫಿಕ್ಸ್ ಎಂಬ ಸರ್ಜಿಕಲ್ ಅಂಗಡಿಯಲ್ಲಿ ಮ್ಯಾನೇಜರ್​. ಅದರ ಮಾಲೀಕರು ಚೆನ್ನೈನಿಂದ ಕಡಿಮೆ ಬೆಲೆಗೆ ಇನ್​ಫ್ರಾರೆಡ್​ ಥರ್ಮಾ … Continue reading ಇನ್​ಫ್ರಾರೆಡ್ ಫೋರ್​ಹೆಡ್​ ಥರ್ಮಾಮೀಟರ್​ ಎಂಆರ್​ಪಿಗಿಂತ ಹೆಚ್ಚಿನ ಬೆಲೆಗೆ ಮಾರುತ್ತಿದ್ದಾತನ ಬಂಧನ