ಈ ರಾಜ್ಯದ 7 ಹಳ್ಳಿಗಳು ಸದ್ದಿಲ್ಲದೇ ದೀಪಾವಳಿ ಆಚರಿಸುತ್ತವೆ…ಕಾರಣ ತಿಳಿದರೆ ಕೊಂಡಾಡುವಿರಿ

ತಮಿಳುನಾಡು: ಭಾನುವಾರ (ನ.12) ದೀಪಾವಳಿ ಹಬ್ಬವನ್ನು ದೇಶ ಮತ್ತು ಪ್ರಪಂಚದಾದ್ಯಂತ ಬಹಳ ಉತ್ಸಾಹದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಜನರು ದೀಪ ಬೆಳಗಿಸಿ, ಸಿಹಿ ಹಂಚಿ, ಪಟಾಕಿ ಸಿಡಿಸುವ ಮೂಲಕ ಪರಸ್ಪರ ಶುಭಾಶಯ ಕೋರಿದರು. ಆದರೆ ತಮಿಳುನಾಡು ರಾಜ್ಯದ 7 ಹಳ್ಳಿಗಳು ಮಾತ್ರ ಈ ದೀಪಾವಳಿ ಹಬ್ಬವನ್ನು ಯಾವುದೇ ಶಬ್ದವಿಲ್ಲದೆ ಕೇವಲ ದೀಪಗಳನ್ನು ಬೆಳಗಿಸುವ ಮೂಲಕ ಆಚರಿಸಿದವು. ಹೌದು, ತಮಿಳುನಾಡಿನ ಈರೋಡ್ ಜಿಲ್ಲೆಯ ಏಳು ಹಳ್ಳಿಗಳಲ್ಲಿ, ಈ ಹಬ್ಬವನ್ನು ಕೇವಲ ದೀಪ ಬೆಳಗಿಸುವ ಮೂಲಕ ಮಾತ್ರ ಆಚರಿಸಲಾಗುತ್ತದೆ. ಅದಕ್ಕೂ … Continue reading ಈ ರಾಜ್ಯದ 7 ಹಳ್ಳಿಗಳು ಸದ್ದಿಲ್ಲದೇ ದೀಪಾವಳಿ ಆಚರಿಸುತ್ತವೆ…ಕಾರಣ ತಿಳಿದರೆ ಕೊಂಡಾಡುವಿರಿ